ಮತ್ತೆ ಮಸೀದಿ ಗಲಾಟೆ 33 ಜನರ ಮೇಲೆ ಪ್ರಕರಣ !

ಸಿದ್ದಾಪುರ ಕೋಲ್ಶಿರ್ಸಿಯ ಗೃಹಿಣಿ ಪದ್ಮಾವತಿ ಸೋಮಶೇಖರ ನಾಯ್ಕ ಹೃದಯಾಘಾತ ದಿಂದ ನಿಧನರಾಗಿರುವ ಬಗ್ಗೆ ವರದಿಯಾಗಿದೆ. ಇಂದು ಸಾಯಂಕಾಲದ ಸಮಯ ಹಠಾತ್ ಹೃದಯ ಸ್ತ oಬನ ದಿಂದ ಬಳಲಿದ ಅವರನ್ನು ಸಿದ್ದಾಪುರ ತಾಲೂಕಾ ಆಸ್ಪತ್ರೆ ಗೆ ದಾಖಲಿಸಿದರಾದರೂ ಪ್ರಯೋಜ ನವಾಗಲಿಲ್ಲ. ಮೃತರ ಅಂತಿಮ ಸಂಸ್ಕಾರ ಶನಿವಾರ ಮುಂಜಾನೆ ನಡೆಯಲಿರುವ ಬಗ್ಗೆ ಆಪ್ತರು ಮಾಹಿತಿ ನೀಡಿದ್ದಾರೆ. ಪದ್ಮಾವತಿ ನಾಯ್ಕ ಪತಿ, ಇಬ್ಬರು ಗಂಡು ಮಕ್ಕಳು ಮತ್ತು ವಯೋವೃದ್ಧ ತಂದೆ – ತಾಯಿ ಹಾಗೂ ಸಹೋದರರನ್ನು ಸೇರಿದ ಅಪಾರ ಬಂಧು ಬಳಗ … Continue reading ಮತ್ತೆ ಮಸೀದಿ ಗಲಾಟೆ 33 ಜನರ ಮೇಲೆ ಪ್ರಕರಣ !