ಅರಣ್ಯ ಅತಿಕ್ರಮಣದಾರನಿಂದ ಅರಣ್ಯ ಸಿಬ್ಬಂಯ ಮೇಲೆ ಹಲ್ಲೆ

ಸಿದ್ಧಾಪುರ ತಾಲೂಕಿನ ತ್ಯಾಗಲಿ ಗ್ರಾಮ ಪಂಚಾಯತ್‌ ಬಾಳೆಕೈ ಬಿಳೇಗೋಡಿನ ಅರಣ್ಯ ಅತಿಕ್ರಮಣದಾರ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಕೊಲೆಪ್ರಯತ್ನ ನಡೆಸಿರುವ ಬಗ್ಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಳೇಗೋಡಿನ ಮಾಬ್ಲೇಶ್ವರ ಚಂದು ಮರಾಠೆ ಉಪ ವಲಯ ಅರಣ್ಯ ಅಧಿಕಾರಿ ರಾಜೇಶ್‌ ಗೌಡ ರ ಮೇಲೆ ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ. ದಿ : 17/11/2022 ರಂದು 12:30 ಗಂಟೆಗೆ ಶ ರಾಜೇಶ ತಂದೆ ಮಂಜುನಾಥ ಗೌಡ , ಪ್ರಾಯ : 29 … Continue reading ಅರಣ್ಯ ಅತಿಕ್ರಮಣದಾರನಿಂದ ಅರಣ್ಯ ಸಿಬ್ಬಂಯ ಮೇಲೆ ಹಲ್ಲೆ