Sirsi-bjp-ಶಿರಸಿ ಬಿ.ಜೆ.ಪಿ. ಟಿಕೇಟ್‌ ದೀವರಿಗೆ! ಯಾರು ಅಭ್ಯರ್ಥಿ?

ಕಾಂಗ್ರೆಸ್‌ ಇದೇ ವಾರ ತನ್ನ ೨ನೇ ಪಟ್ಟಿ ಬಿಡುಗಡೆ ಮಾಡಲಿದೆ. ಜೆ.ಡಿ.ಎಸ್‌ ನಲ್ಲಿ ವಿಧಾನಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಬಿ.ಜೆ.ಪಿ. ಕೂಡಾ ಇದೇ ವಾರ ತನ್ನ ಪಟ್ಟಿ ಬಿಡುಗಡೆ ಮಾಡಲಿದೆ. ಈ ಮಧ್ಯೆ ಉತ್ತರ ಕನ್ನಡದಲ್ಲಿ ಹಿರಿಯ ನಾಯಕರಾದ ಶಿವರಾಮ ಹೆಬ್ಬಾರ್‌ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ಯಾರಾದರೂ ಒಬ್ಬರು ತಮ್ಮ ಕ್ಷೇತ್ರ ತ್ಯಾಗ ಮಾಡಿ ಎಂದು ಬಿ.ಜೆ.ಪಿ. ಸೂಚಿಸಿದೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸ್ಫೋಟಕ ಹೇಳಿಕೆ ನೀಡಿದ್ದು … Continue reading Sirsi-bjp-ಶಿರಸಿ ಬಿ.ಜೆ.ಪಿ. ಟಿಕೇಟ್‌ ದೀವರಿಗೆ! ಯಾರು ಅಭ್ಯರ್ಥಿ?