ರಾಮ,ಗಾಮ,ಗ್ರಾಮ ದೇವರುಗಳೆಂದರೆ… ಯಾರು?

ಭಾರತೀಯರು ವೈದಿಕ ಸಂಸ್ಕೃತಿ,ಸಂಸ್ಕಾರಗಳಿಗೆ ದಾಸರಾಗುತ್ತ ಬೆಳೆದವರು. ದ್ರಾವಿಡರಲ್ಲಿ ದೈವಾರಾಧನೆ ವಿಭಿನ್ನ ಸ್ವರೂಪದಲ್ಲಿದೆಯಾದರೂ ಇತ್ತೀಚಿನ ವರ್ಷಗಳಲ್ಲಿ ದ್ರಾವಿಡರಲ್ಲಿ ಕೂಡಾ ವೈದಿಕ ಆಚಾರ, ವಿಚಾರಗಳನ್ನು ತುರುಕಿ ಅವರ ಸಾಂಸ್ಕೃತಿಕ ಅನನ್ಯತೆಯನ್ನು ಮೃಧುಗೊಳಿಸಲಾಗುತ್ತಿದೆ. ದ್ರಾವಿಡ ಮೂಲದ ಜನಾಂಗೀಯ ಮೂಲದವರನ್ನು ಹೊಂದಿರುವ ಮಲೆನಾಡಿನಲ್ಲಿ ಪ್ರತಿಗ್ರಾಮದಲ್ಲಿ ಗಾಮ ಅಥವಾ ಗ್ರಾಮ ದೇವರ ಆರಾಧನೆ ಇದೆ. ಗ್ರಾಮ, ಮತ್ತು ಗಾಮ ದೇವರ ದೇವಾಲಯಗಳನ್ನು ಹೊಂದಿರುವ ಬಹುತೇಕ ಗ್ರಾಮಗಳಲ್ಲಿ ಗಾಮನ ಆರಾಧನೆ ಇದೆ. ಈ ಗಾಮ ಯಾರು? ಗ್ರಾಮ ದೇವಾಲಯದಲ್ಲಿ ಇರುವ ಗಾಮ ದೇವರು ಅಥವಾ ಗ್ರಾಮ … Continue reading ರಾಮ,ಗಾಮ,ಗ್ರಾಮ ದೇವರುಗಳೆಂದರೆ… ಯಾರು?