..ಇರುವುದೆಲ್ಲವ ಬಿಟ್ಟು.. ಸಣ್ಣ ಕತೆ

ಇಬ್ಬರು ಆತ್ಮೀಯ ಸ್ನೇಹಿತರು ಸದಾ ಕೆಲಸ,ಪ್ರಗತಿ, ಹಣ ಎಂದೆಲ್ಲಾ ಯೋಚಿಸುತಿದ್ದರು. ತಮ್ಮ ಸಾಮರ್ಥ್ಯಕ್ಕೆ ಈ ಊರೇನು,ತಾಲೂಕು, ಜಿಲ್ಲೆ, ರಾಜ್ಯ, ರಾಜಧಾನಿ,ದೇಶದ ರಾಜಧಾನಿ ಗಳೆಲ್ಲಾ ಬೇಡ ವಿದೇಶಕ್ಕೇ ಹೋಗಿ ದುಡಿದು ಬಂದು ಇಲ್ಲಿ ಏನಾದರೂ ಮಾಡೋಣ ಎಂದು ನಿರ್ಧರಿಸಿ ಹೊರದೇಶಕ್ಕೂ ಹೊರಟು ಹೋದರು. ಅಲ್ಲಿ ಹಗಲಿರುಳೆನ್ನದೆ ದುಡಿದರು. ನಿರಂತರ ದುಡಿಮೆ ಒಬ್ಬನಿಗೆ ಸಕ್ಕರೆ ಖಾಯಿಲೆಯನ್ನೂ ದಯಪಾಲಿಸಿತು. ಸಕ್ಕರೆ ಖಾಯಿಲೆಯಿಂದ ಹೆದರಿದ ಮೊದಲ ಸ್ನೇಹಿತ ಮತ್ತೊಬ್ಬನ ಬಳಿ ಅಲವತ್ತುಕೊಂಡ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂದು ಬೇಸರಿಸಿದ. ಇದಕ್ಕೆ ನಿರುತ್ತರನಾದ … Continue reading ..ಇರುವುದೆಲ್ಲವ ಬಿಟ್ಟು.. ಸಣ್ಣ ಕತೆ