tms-ವಾರ್ಷಿಕ ಸಾಧಾರಣ ಸಭೆಯ ತಿಳುವಳಿಕೆ

ಸಿದ್ದಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿಯಮಿತ,ಸಿದ್ದಾಪುರ (ಉ.ಕ) ೧. ಸ್ವಾಗತ ಹಾಗೂ ಅಧ್ಯಕ್ಷರ ಪ್ರಾಸ್ತಾವಿಕ ಮಾತು.೨. ದಿನಾಂಕ ೨೬-೦೮-೨೦೨೨ಕ್ಕೆ ಸೇರಿದ ವಾರ್ಷಿಕ ಸಾಧಾರಣ ಸಭೆಯ ನಡವಳಿಯನ್ನು ಓದಿ ದಾಖಲ್ಮಾಡುವದು.(ಕಛೇರಿಯಲ್ಲಿಇಡಲಾಗಿದೆ.)೩. ೨೦೨೨-೨೩ ನೇ ವರ್ಷದಕುರಿತಾದ ಆಡಳಿತ ಮಂಡಳಿಯ ವರದಿಯನ್ನುಓದುವದು ಹಾಗೂಅಢಾವೆಯನ್ನು ಪರಿಶೀಲಿಸುವದು. (ಲಗತ್ತಿಸಲಾಗಿದೆ)೪. ೨೦೨೨-೨೩ ನೇ ವರ್ಷದಲ್ಲಿ ಸಂಘವು ಗಳಿಸಿದ ನಿಕ್ಕಿ ಲಾಭದ ವಿಭಾಗಣೆಗೆ ಸಮ್ಮತಿ ನೀಡುವದು. (ಲಗತ್ತಿಸಲಾಗಿದೆ.)೫. ೨೦೨೨-೨೩ನೇ ವರ್ಷದ ಲೆಕ್ಕಪರಿಶೋಧನಾ ವರದಿಗೆ ಆಡಳಿತ ಮಂಡಳಿಯು ನೀಡಿದ ಸಮಾಧಾನವನ್ನು ಪರಿಶೀಲಿಸುವದು. (ಲಗತ್ತಿಸಲಾಗಿದೆ.)೬. ೨೦೨೩-೨೪ನೇ … Continue reading tms-ವಾರ್ಷಿಕ ಸಾಧಾರಣ ಸಭೆಯ ತಿಳುವಳಿಕೆ