tms-ವಾರ್ಷಿಕ ಸಾಧಾರಣ ಸಭೆಯ ತಿಳುವಳಿಕೆ

ಸಿದ್ದಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿಯಮಿತ,
ಸಿದ್ದಾಪುರ (ಉ.ಕ)

  • ವಾರ್ಷಿಕ ಸಾಧಾರಣ ಸಭೆಯ ತಿಳುವಳಿಕೆ *
    ಮಾನ್ಯರೇ,
    ದಿನಾಂಕ ೨೩-೦೮-೨೦೨೩ ನೆಯಬುಧವಾರ ಮಧ್ಯಾಹ್ನ೩-೦೦ಘಂಟೆಗೆಸಿದ್ದಾಪುರ ಮಾರುಕಟ್ಟೆಪ್ರಾಂಗಣದಲ್ಲಿರುವ ಸಂಘದ ವ್ಯಾಪಾರಾಂಗಣದಲ್ಲಿ೨೦೨೨-೨೩ನೇ ವರ್ಷದವಾರ್ಷಿಕಸಾಧಾರಣ ಸಭೆಯನ್ನುಕರೆಯಲಾಗಿದೆ. ಕಾರಣ ಸಂಘದಯಾವತ್ತೂ ಸದಸ್ಯರು ಸಕಾಲದಲ್ಲಿ ಈ ಸಭೆಗೆ ಬಂದು ಕೆಳಗಿನ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ.
    ಸಭೆಯಕಾರ್ಯಸೂಚಿ

೧. ಸ್ವಾಗತ ಹಾಗೂ ಅಧ್ಯಕ್ಷರ ಪ್ರಾಸ್ತಾವಿಕ ಮಾತು.
೨. ದಿನಾಂಕ ೨೬-೦೮-೨೦೨೨ಕ್ಕೆ ಸೇರಿದ ವಾರ್ಷಿಕ ಸಾಧಾರಣ ಸಭೆಯ ನಡವಳಿಯನ್ನು ಓದಿ ದಾಖಲ್ಮಾಡುವದು.(ಕಛೇರಿಯಲ್ಲಿಇಡಲಾಗಿದೆ.)
೩. ೨೦೨೨-೨೩ ನೇ ವರ್ಷದಕುರಿತಾದ ಆಡಳಿತ ಮಂಡಳಿಯ ವರದಿಯನ್ನುಓದುವದು ಹಾಗೂ
ಅಢಾವೆಯನ್ನು ಪರಿಶೀಲಿಸುವದು. (ಲಗತ್ತಿಸಲಾಗಿದೆ)
೪. ೨೦೨೨-೨೩ ನೇ ವರ್ಷದಲ್ಲಿ ಸಂಘವು ಗಳಿಸಿದ ನಿಕ್ಕಿ ಲಾಭದ ವಿಭಾಗಣೆಗೆ ಸಮ್ಮತಿ ನೀಡುವದು. (ಲಗತ್ತಿಸಲಾಗಿದೆ.)
೫. ೨೦೨೨-೨೩ನೇ ವರ್ಷದ ಲೆಕ್ಕಪರಿಶೋಧನಾ ವರದಿಗೆ ಆಡಳಿತ ಮಂಡಳಿಯು ನೀಡಿದ ಸಮಾಧಾನವನ್ನು ಪರಿಶೀಲಿಸುವದು. (ಲಗತ್ತಿಸಲಾಗಿದೆ.)
೬. ೨೦೨೩-೨೪ನೇ ವರ್ಷದ ಬಗ್ಗೆ ಅಂದಾಜುಆಯ-ವ್ಯಯ ಪತ್ರಿಕೆಯನ್ನು ಪರೀಶೀಲಿಸುವದು. (ಲಗತ್ತಿಸಲಾಗಿದೆ.)
೭. ೨೦೨೨-೨೩ ನೇ ಸಾಲಿನಲ್ಲಿ ಮಾಡಿದಅಂದಾಜಿಗಿAತ ಹೆಚ್ಚಿಗೆ ಬಂದ ವೆಚ್ಚಗಳಿಗೆ ಒಪ್ಪಿಗೆ ನೀಡುವದು.
(ಲಗತ್ತಿಸಲಾಗಿದೆ.)
೮. ೨೦೨೨-೨೩ ನೇ ಸಾಲಿನಲ್ಲಿಯಾವುದಾದರೂ ವಿಚಾರಣಾ ವರದಿಯಿದ್ದರೆಅದನ್ನು ಪರಿಶೀಲಿಸುವುದು. (ಇರುವುದಿಲ್ಲ)
೯. ಹೊರಗಿನಿಂದಎತ್ತಬಹುದಾದ ಸಾಲದ ಮಿತಿಯನ್ನುಗೊತ್ತುಪಡಿಸುವದು. (ಆಡಳಿತ ಮಂಡಳಿಗೆ ಅಧಿಕಾರ
ನೀಡಬಹುದಾಗಿದೆ.)
೧೦. ಪತ್ತು ಮತ್ತು ಮಾರಾಟಜೋಡಣೆಯಅನುಸರಣೆಗೆ ಪ್ರೋತ್ಸಾಹ ಬಹುಮಾನ ವಿತರಣೆ. (ವಿವರ ಲಗತ್ತಿಸಲಾಗಿದೆ.)
೧೧. ಸಂಘವು ಸಂಗ್ರಹಿಸಬಹುದಾದ ಶೇರು ಬಂಡವಾಳದ ಮಿತಿಯನ್ನುಗೊತ್ತುಪಡಿಸುವದು. (ಆಡಳಿತ ಮಂಡಳಿಗೆ
ಅಧಿಕಾರ ನೀಡಬಹುದಾಗಿದೆ.)
೧೨. ೨೦೨೨-೨೩ ನೇ ಸಾಲಿನಲ್ಲಿ ಸಮಿತಿಯ ಸದಸ್ಯರಅಥವಾ ಮುಖ್ಯಕರ‍್ಯನರ‍್ವಾಹಕರ ಸಂಬAಧಿಗಳೇನಾದರೂ ಸಂಘದಲ್ಲಿ
ನೇಮಕವಾಗಿದ್ದರೆಅಂತಹ ನೌಕರರಯಾದಿಯ ಪರಿಶೀಲನೆ. (ಅಂತಹ ನೇಮಕಾತಿಇರುವುದಿಲ್ಲ)
೧೩. ಸಂಘದ ಸದಸ್ಯತ್ವವನ್ನು ಹೊಂದಿದ ಹಾಗೂ ಸದಸ್ಯತ್ವದಿಂದಕಡಿಮೆಯಾದವರಯಾದಿ ಪರಿಶೀಲಿಸುವದು.
(ಲಗತ್ತಿಸಲಾಗಿದೆ.)
೧೪. ಲೆಕ್ಕ ಪರಿಶೋಧಕರ ನೇಮಕಾತಿಯ ವಿಚಾರ.
೧೫. ಅಧ್ಯಕ್ಷರಅನುಮತಿಯಿಂದ ಬರಬಹುದಾದ ಹೆಚ್ಚಿನ ವಿಷಯಗಳು.

        ನಿರ್ದೇಶಕ ಮಂಡಳಿಯ ಆದೇಶದ ಮೇರೆಗೆ ಸಿದ್ದಾಪುರ (ಉ.ಕ)                                             ಸಹಿ ಇದೆ /-

೧೦/೦೭/೨೦೨೩ (ಸತೀಶಎಸ್. ಹೆಗಡೆ)
ವ್ಯವಸ್ಥಾಪಕರು


ವಿಶೇಷ ಸೂಚನೆ :

೧. ದಿನಾಂಕ ೨೧-೦೮-೨೦೨೩ನೇ ಸೋಮವಾರ ವiದ್ಯಾಹ್ನ ೫-೦೦ ಘಂಟೆಗೆಕಾನಸೂರ ಶಾಖೆ ಕರ‍್ಯಾಲಯದಲ್ಲಿ ಹಾಗೂ ದಿನಾಂಕ ೨೨-೦೮-೨೦೨೩ ನೇ ಮಂಗಳವಾರ ಮದ್ಯಾಹ್ನ ೩ -೦೦ ಘಂಟೆಗೆ ಶಿರಸಿ ಮಾರಾಟ ಮಳಿಗೆಯಲ್ಲಿ ಸಹಕಾರಿ ಸಭೆಯನ್ನುಕರೆಯಲಾಗಿದೆ. ಸದಸ್ಯರುಅಗತ್ಯವಾಗಿ ಸಭೆಗೆ ಆಗಮಿಸಬೇಕಾಗಿ ವಿನಂತಿ.

https://samajamukhi.net/2023/08/16/areca-import-oppose/

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *