. ಕೋಲಶಿರಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘವನ್ನು next ಲೆವೆಲ್ ಗೆ ಒಯ್ಯುವ ಭ್ರಾಂತಿ ಹುಟ್ಟಿಸಿದ ಮಾರುತಿ ಮಾತಿಗೆ ಎಲ್ಲರೂ ತಲೆದೂಗಲು ಇಷ್ಟೇ ಕಾರಣ ಸಾಕಿತ್ತು…ಬಗಲಚೀಲದಲ್ಲಿ ಹಣ ತುಂಬಿಕೊಂಡು ಬಂದು ಆಡಳಿತ ಮಂಡಳಿ ಎದುರೇ ಅಂಗಡಿ ಬಿಚ್ಚಿಕೊಂಡಂತೆ ಕೂತಿರುತ್ತಿದ್ದ... Read more »
ಮಾರುತಿ ಯಶವoತ್ ಮಾಳವಿ… ೨೦ ವರ್ಷಗಳ ಹಿಂದೆ ಸೈಕಲ್ ಏರಿ ಕೋಲಶಿರಸಿ ಗೆ ಬಂದು ಇಲ್ಲಿ vss ceo ಆದ ಹಿಂದೆ ದೊಡ್ಡ ಕತೆಯೇ ಇದೆ. ಕೂಡು ಕುಟುಂಬದ ಮಾರುತಿ ಅದ್ಹೇಗೋ ಡಿಗ್ರಿ ಮಾಡಿಕೊಂಡಿದ್ದ ಡಿಗ್ರಿ ಮುಗಿಯುವ ಮೊದಲೇ ಅಪ್ಪನನ್ನು... Read more »
ಉತ್ತರ ಕನ್ನಡವಷ್ಟೇ ಅಲ್ಲ… ಇಡೀ ರಾಜ್ಯದ ಗಮನ ಸೆಳೆದ ಹಗರಣವಿದು… ಯಕಶ್ಚಿತ್ vss ಕಾರ್ಯವಿರ್ವಾಹಕ ಬರೋಬ್ಬರಿ ಹತ್ತು ಕೋಟಿಗೂ ಹೆಚ್ಚು ಅಪರಾ.. ತಪರಾ ಮಾಡಿದ ಬೃಹತ್ ಹಗರಣವಿದು…. ಉತ್ತರಕನ್ನಡ ಜಿಲ್ಲೆ ಸಿದ್ದಾಪುರದ ಕೋಲ್ಶಿರಸಿಯ ಪ್ರಾಥಮಿಕ ವ್ಯವಸಾಯ ಸಹಕಾರಿ ಸಂಘದ ಕತೆ... Read more »
ರಾಜ್ಯದ ೨೬ ಈಡಿಗ ಉಪ ಪಂಗಡಗಳನ್ನು ಸೇರಿಸಿದ ಮಾಜಿಮುಖ್ಯಮಂತ್ರಿ ಎಸ್. ಬಂಗಾರಪ್ಪ & ಅವರ ಪುತ್ರ ಸಚಿವ ಮಧು ಬಂಗಾರಪ್ಪಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ರಾಷ್ಟ್ರೀಯ ಈಡಿಗ ಮಹಾಮಂಡಳಿ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ವಿರುದ್ಧ ಕಾಂಗ್ರೆಸ್ ಮುಖಂಡರು ಎಚ್ಚರಿಕೆ... Read more »
ಕೋಲ್ ಸಿರ್ಸಿ ಸರ್ಕಾರಿ ಪಿಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರಗುತ್ತಿ ಮಂಜಪ್ಪ ಎಂ.ಜಿ. ಆಗಸ್ಟ್ 31 ಕ್ಕೆ ಸೇವಾನಿವೃತ್ತಿ ಚಂದ್ರಗುತ್ತಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸಿ, ನಿರಂತರ ಶೈಕ್ಷಣಿಕ ಮಾರ್ಗದರ್ಶನ ನೀಡುತ್ತಾ ಬಂದಿರುವ ಉತ್ತರ... Read more »
ಸಿದ್ದಾಪುರ: ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿರುವ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಲಿದೆ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು. ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾದರೆ... Read more »
ರಾಯಚೂರಿನಿಂದ ಆರಂಭ, ಬಳ್ಳಾರಿಯಲ್ಲಿ ಸಮಾರೋಪ ಮುಖ್ಯಾಂಶಗಳು ಬೆಂಗಳೂರು: ರಾಜ್ಯ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸಲು ಬಿಜೆಪಿ ವತಿಯಿಂದ ಸೆಪ್ಟೆಂಬರ್ 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ... Read more »
ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ್ ಭಾಗಿ ಕನ್ನಡ ಭಾಷೆಗೆ ಪ್ರಮುಖ ಆದ್ಯತೆ ನೀಡಲು ಶಾಸಕರ ಆಗ್ರಹ ಶಿರಸಿ:ಶಾಸಕ ಭೀಮಣ್ಣ ಟಿ.ನಾಯ್ಕ ಮುಂಬೈ ಅಲ್ಲಿ ನಡೆದ 24ನೇ ಕೊಂಕಣ ರೈಲ್ವೆ ಬಳಕೆದಾರ ಸಲಹಾ ಸಮಿತಿಯ ಸಭೆಯಲ್ಲಿ... Read more »
ಮಂಗಳೂರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಉತ್ತರ ಕನ್ನಡ ಜಿಲ್ಲೆ ಸೇರಿಸುವ ಪ್ರಸ್ತಾಪಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಹಿಂದೆ ಉತ್ತರ ಕನ್ನಡ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠದ ಭಾಗವಾಗಿತ್ತು. ಈಗ ಹೊಸ ಪ್ರಸ್ಥಾಪಿತ ಕರಾವಳಿಯ ವಿಭಾಗೀಯ ಪೀಠಕ್ಕೆ ಉತ್ತರ ಕನ್ನಡ... Read more »
ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ ಮತ್ತೆ ಗೆಲುವಿನ ನಗೆ ಬೀರಿದೆ. ಶುಕ್ರವಾರ ನಡೆದ ಈ ಚುನಾವಣೆಯ ಮತ ಎಣಿಕೆಯ ಪ್ರಕ್ರೀಯೆ... Read more »




