vss ಹಗರಣ…part -೦೩… ಒಪ್ಪುವವರಿಗೆ OK ಬೇರೆಯವರಿಗೆ ಎಲ್ಲದಕ್ಕೂ ಯಾಕೆ? ೧೦-೧೫ ಕೋಟಿ ವಿಚಾರ!!!!

.

ಕೋಲಶಿರಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘವನ್ನು next ಲೆವೆಲ್ ಗೆ ಒಯ್ಯುವ ಭ್ರಾಂತಿ ಹುಟ್ಟಿಸಿದ ಮಾರುತಿ ಮಾತಿಗೆ ಎಲ್ಲರೂ ತಲೆದೂಗಲು ಇಷ್ಟೇ ಕಾರಣ ಸಾಕಿತ್ತು…ಬಗಲಚೀಲದಲ್ಲಿ ಹಣ ತುಂಬಿಕೊಂಡು ಬಂದು ಆಡಳಿತ ಮಂಡಳಿ ಎದುರೇ ಅಂಗಡಿ ಬಿಚ್ಚಿಕೊಂಡಂತೆ ಕೂತಿರುತ್ತಿದ್ದ ceo ಕಚೇರಿಯ ಸಿಬ್ಬಂದಿಗಳನ್ನು ಪಳಗಿಸಿಕೊಂಡಿದ್ದ…

ಬಾಯಿ ಎಂದರೆ….no… ಲತಾ ಅವರೆ… ಎಂದರೆ ಎಸ್. ..

ಎನ್ನುತ್ತಾ ಸರ್ವಾಧಿಕಾರಿಯಂತೆ ಸಿಬ್ಬಂದಿಗಳು, ಆಡಳಿತ ಮಂಡಳಿ ಸದಸ್ಯ ರನ್ನು ಗಿರಿಗಿಟ್ಲೆ ಆಡಿಸುವ ಹಿಂದೆ ಅವರ ಸಹಕಾರಕ್ಕೆ ಅವರವರ ಪಾಲು ಫಿಕ್ಸ್ ಆಗಿತ್ತು ಎನ್ನುವವರಿದ್ದಾರೆ…!.

ಕೋಲಶಿರ್ಸಿಯಲ್ಲಿ ಈ ಥರ ದುಡ್ಡು ಮಾಡಿ ಅದನ್ನು ರಿಯಲ್ ಎಸ್ಟೇಟ್, ತೋಟ ಖರೀದಿ ತನ್ನ ಸಂಬಂಧಿಗಳು, ಕೆಲವು ನೌಕರರ ದೂರದ ಸಂಬಂಧಿಗಳ ಹೆಸರಲ್ಲೂ ಹೂಡಿಕೆ ಮಾಡಿ ಬಿಟ್ಟ ತನ್ನ ಸಕಲೆಂಟು ವ್ಯವಹಾರ ಒಪ್ಪುವವರಿಗೆ ಒಂಥರಾ ತಾನು, ತನ್ನ ಆಪ್ತರಿಗೆ ಮತ್ತೊಂಥರಾ ಮಾಡಿ ಕೋಲಸಿರ್ಸಿ ಗ್ರೂಪ್ ಸಹಕಾರಿ ಸಂಘವೆಂದರೆ…. ಒಪ್ಪುವವರಿಗೆ o k ಬೇರೆ ಯವ ರಿಗೆ ಎಲ್ಲದಕ್ಕೂ ಯಾಕೆ? ಎನ್ನುವ ಸ್ಥಿತಿ ತಂದಿಟ್ಟು ಬಿಟ್ಟ… ಈ ವಿಚಾರ ಕೆಲವರಿಗೆ ತಿಳಿದಿತ್ತಾದರೂ…….. ( ಮುಂದುವರಿಯಲಿದೆ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

vss ಹಗರಣ…part -೦೩… ಒಪ್ಪುವವರಿಗೆ OK ಬೇರೆಯವರಿಗೆ ಎಲ್ಲದಕ್ಕೂ ಯಾಕೆ? ೧೦-೧೫ ಕೋಟಿ ವಿಚಾರ!!!!

. ಕೋಲಶಿರಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘವನ್ನು next ಲೆವೆಲ್ ಗೆ ಒಯ್ಯುವ ಭ್ರಾಂತಿ ಹುಟ್ಟಿಸಿದ ಮಾರುತಿ ಮಾತಿಗೆ ಎಲ್ಲರೂ ತಲೆದೂಗಲು ಇಷ್ಟೇ...

ಹತ್ತಲ್ಲ…೧೫ ಕೋಟಿಗೂ ಹೆಚ್ಚು ಲಪಡಾ… !!! ಮಾರುತಿ ಮಹಿಮೆ…೦೨ kolsirsi vss issue…?

ಮಾರುತಿ ಯಶವoತ್ ಮಾಳವಿ… ೨೦ ವರ್ಷಗಳ ಹಿಂದೆ ಸೈಕಲ್ ಏರಿ ಕೋಲಶಿರಸಿ ಗೆ ಬಂದು ಇಲ್ಲಿ vss ceo ಆದ ಹಿಂದೆ ದೊಡ್ಡ ಕತೆಯೇ...

Latest Posts

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರ ಘಟಕದಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಸಿದ್ದಾಪುರ ತಾಲೂಕಿನ ಬಿಳಗಿಯ ಜ್ಷಾನಸಾಗರ...

Recommended For You

About the Author: Kanneshwar Naik

Leave a Reply

Your email address will not be published. Required fields are marked *