ಸಂಘ- ಸಮಾಜದ ಹಿತಾಸಕ್ತಿಗೆ ಹೊರಗಿನಿಂದ ಅಡ್ಡಿ # ನಾಮಧಾರಿ ಅಭಿವೃದ್ಧಿ ಸಂಘದ ವಾರ್ಷಿಕ ಸಭೆ ಸಂಪನ್ನ#

ಸಿದ್ದಾಪುರ , ನ.೦೪- ಆಗಬೇಕಾದಕೆಲಸ ಬಿಟ್ಟು ಕೆಲವು ಚಿಕ್ಕ- ಪುಟ್ಟ ತೊಂದರೆ ಮಾಡುವುದರಿಂದ ಸಂಘ, ಸಮಾಜಕ್ಕೆ ಗೌರವ ತರಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು ನಡೆದ ನಾಮಧಾರಿ ಅಭಿವೃದ್ಧಿ ಸಂಘದ ವಾರ್ಷಿಕ ಸಭೆಯಲ್ಲಿ ವ್ಯಕ್ತವಾಯಿತು. ಸಿದ್ದಾಪುರ ಲಯನ್ಸ್ ಬಾಲಭವನದಲ್ಲಿ ನಡೆದ... Read more »

ಅಂತರಾಷ್ಟ್ರೀಯ ಈಜು ಕ್ರೀಡಾಕೂಟದಲ್ಲಿ ಕಂಚು ಪಡೆದ ಶ್ಯಾಮಸುಂದರ ಜಿ.

ಸಿದ್ದಾಪುರ: ಬೆಂಗಳೂರಿನಲ್ಲಿ ನಡೆದ Masters Asian Aquatic Swimming Championship – 2026 ಅಂತಾರಾಷ್ಟ್ರೀಯ ಈಜು ಕ್ರೀಡಾಕೂಟದಲ್ಲಿ ಸಿದ್ದಾಪುರದ ನಿವಾಸಿ ಹಾಗೂ ಸಾಗರ ತಾಲ್ಲೂಕಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ಯಾಮಸುಂದರ ಜಿ. ಪುರುಷರ 200 ಮೀಟರ್ ರಿಲೇ ಈಜು ಸ್ಪರ್ಧೆಯಲ್ಲಿ ಕಂಚಿನ... Read more »

Latest Posts

ಸಂಘ- ಸಮಾಜದ ಹಿತಾಸಕ್ತಿಗೆ ಹೊರಗಿನಿಂದ ಅಡ್ಡಿ # ನಾಮಧಾರಿ ಅಭಿವೃದ್ಧಿ ಸಂಘದ ವಾರ್ಷಿಕ ಸಭೆ ಸಂಪನ್ನ#

ಸಿದ್ದಾಪುರ , ನ.೦೪- ಆಗಬೇಕಾದಕೆಲಸ ಬಿಟ್ಟು ಕೆಲವು ಚಿಕ್ಕ- ಪುಟ್ಟ ತೊಂದರೆ ಮಾಡುವುದರಿಂದ ಸಂಘ, ಸಮಾಜಕ್ಕೆ ಗೌರವ ತರಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು...

ಸಾಲಭಾದೆಗೆ ರೈತನ ಆತ್ಮ# ಹತ್ಯೆ#

ಸಾಲಬಾಧೆ ತಾಳಲಾರದೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದದುರ್ಘಟನೆ ಸಿದ್ದಾಪುರಕೋಲಶಿರಸಿ ಯಲ್ಲಿ ನಡೆದಿದೆ. ಮೃತ ಈಶ್ವರ ಹಾಲಾ ನಾಯ್ಕ ಕೃಷಿ- ಕೂಲಿಮಾಡಿಕೊಂಡಿದ್ದು ಪಿತ್ರಾರ್ಜಿತ ಆಸ್ತಿ ಇದ್ದರೂ ಅವರ...

ಕೆ.ಜಿ. ಬಣದ ಪ್ರತಿಪಾದನೆಗೆ ಕೋರ್ಟ್ ಅಸ್ತು.. ನಾಮಧಾರಿ ಅಭಿವೃದ್ಧಿ ಸಂಘ ನಿರಾಳ

ಸಿದ್ದಾಪುರ, ಇಲ್ಲಿಯ ನಾಮಧಾರಿ ಅಭಿವೃದ್ಧಿ ಸಂಘದ ಸದ ಸ್ಯತ್ವ ದ ವಿಚಾರದಲ್ಲಿ ವಿವಾದವಾಗಿ ನ್ಯಾಯಾಲಯ ಕೆಲವು ಸದಸ್ಯರ ವಿರುದ್ಧ ಹೊರಡಿಸಿದ್ದ ಪ್ರತಿಬಂಧಕಾಜ್ಞೆ ಸಿಂಧು ಎನ್ನುವ...

ವಿಪತ್ತು ನಿರ್ವಹಣೆಯಲ್ಲಿ ಶೌರ್ಯ ತಂಡಗಳ ಪಾತ್ರ ಮಹತ್ವದ್ದು:- ತಹಸೀಲ್ದಾರ್ ಮಂಜುಳ ನಾಯಕ್

ಸಿದ್ದಾಪುರ ಸಿದ್ದಾಪುರ, ಅ. 26: ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಿ, ಅಮೂಲ್ಯ ಜೀವಗಳನ್ನು ರಕ್ಷಿಸುವಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡಗಳ ಪಾತ್ರ ಮಹತ್ವದ್ದಾಗಿದೆ....

ಅಂತರಾಷ್ಟ್ರೀಯ ಈಜು ಕ್ರೀಡಾಕೂಟದಲ್ಲಿ ಕಂಚು ಪಡೆದ ಶ್ಯಾಮಸುಂದರ ಜಿ.

ಸಿದ್ದಾಪುರ: ಬೆಂಗಳೂರಿನಲ್ಲಿ ನಡೆದ Masters Asian Aquatic Swimming Championship – 2026 ಅಂತಾರಾಷ್ಟ್ರೀಯ ಈಜು ಕ್ರೀಡಾಕೂಟದಲ್ಲಿ ಸಿದ್ದಾಪುರದ ನಿವಾಸಿ ಹಾಗೂ ಸಾಗರ ತಾಲ್ಲೂಕಿನಲ್ಲಿ...

Latest Posts

ಸಂಘ- ಸಮಾಜದ ಹಿತಾಸಕ್ತಿಗೆ ಹೊರಗಿನಿಂದ ಅಡ್ಡಿ # ನಾಮಧಾರಿ ಅಭಿವೃದ್ಧಿ ಸಂಘದ ವಾರ್ಷಿಕ ಸಭೆ ಸಂಪನ್ನ#

ಸಿದ್ದಾಪುರ , ನ.೦೪- ಆಗಬೇಕಾದಕೆಲಸ ಬಿಟ್ಟು ಕೆಲವು ಚಿಕ್ಕ- ಪುಟ್ಟ ತೊಂದರೆ ಮಾಡುವುದರಿಂದ ಸಂಘ, ಸಮಾಜಕ್ಕೆ ಗೌರವ ತರಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು ನಡೆದ ನಾಮಧಾರಿ ಅಭಿವೃದ್ಧಿ ಸಂಘದ ವಾರ್ಷಿಕ ಸಭೆಯಲ್ಲಿ ವ್ಯಕ್ತವಾಯಿತು. ಸಿದ್ದಾಪುರ ಲಯನ್ಸ್ ಬಾಲಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು ಸಂಘದ ಸಮುದಾಯ ಭವನಕ್ಕೆ ಸಂಘದ ಅಭಿವೃದ್ಧಿ ಗೆ...

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ ಅಗಲಿದ ನಾಯ್ಕರು ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿ ಕೃಷಿ, ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿದಿದ್ದರು. ಕೇವಲ ನಾಲ್ಕನೇ... Read more »

ಶಿಕ್ಷಣ – ಉದ್ಯಮ, ರಾಜಕೀಯ ಕ್ಷೇತ್ರಗಳ ಮುಂಚೂಣಿಯ ವಾಲ್ಮೀಕಿ ಕುಟುಂಬ

ತಾಲೂಕುಪಂಚಾಯತ್ & ಜಿಲ್ಲಾಪಂಚಾಯತ್ ಜೊತೆಗೇ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಹೊಸ್ತಿಲಲ್ಲಿರುವುದರಿಂದ ಗ್ರಾಮೀಣ ಭಾಗದಲ್ಲಿ ಎಲ್ಲೆಲ್ಲೂ ಚುನಾವಣೆ ಸದ್ದು. ಗ್ರಾಮೀಣ ಚುನಾವಣಾಕಣಎಂದರೆ… ಅದು ಕೋಳಿಕಾಳಗದಂತೆ ಸೋಲು- ಗೆಲುವುಅಂತಿಮಫಲಿತಾಂಶ ಆದರೆ ರಾಜಕೀಯಮುಖಂಡರಿಗೆ ಇದುಪ್ರತಿಷ್ಠೆಯಪ್ರಶ್ನೆ..ಕೆಲವು ಕುಟುಂಬಗಳು ರಾಜಕೀಯಅಖಾಡದಲ್ಲಿ ನೆಲೆನಿಂತವರಿಗೆ ಸೋಲು- ಗೆಲುವಿನ ಅಂತಿಮತೀರ್ಪಿನ... Read more »

ಉತ್ತರಕನ್ನಡಜಿಲ್ಲೆ..ಜಿ.ಪಂ.ಮೀಸಲಾತಿ ವಿವರ

Read more »

ರಾಜೀವ್ ಮೈದಾನಉಳಿಸಲು ಸೂಚನೆ

ಸಿದ್ಧಾಪುರ ‘ರಾಜೀವ ಮೈದಾನ’ ಉಳಿಸಲು ಗ್ರಾಮಸ್ಥರ ಆಗ್ರಹ; ಕ್ರೀಡೆಗೆ ಹೊರತುಪಡಿಸಿ ಅನ್ಯ ಚಟುವಟಿಕೆಗೆ ನೀಡದಂತೆ ಶಿರಸಿ ಉಪವಿಭಾಗಾಧಿಕಾರಿ ಸೂಚನೆ ​ತಾಲೂಕಿನ ಬೇಡ್ಕಣಿ ಗ್ರಾಮದಲ್ಲಿರುವ ಏಕೈಕ ಆಟದ ಮೈದಾನವಾದ ‘ರಾಜೀವ ಮೈದಾನ’ವನ್ನು ನಿವೇಶನ ಹಂಚಿಕೆಗೆ ಬಳಸದೆ, ಕ್ರೀಡಾ ಚಟುವಟಿಕೆಗಳಿಗಾಗಿಯೇ ಉಳಿಸಿಕೊಡಬೇಕೆಂದು ಒತ್ತಾಯಿಸಿ... Read more »

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ... Read more »

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು.ಸಿದ್ದಾಪುರ ಪಟ್ಟಣ ಹಾಗೂ ಗ್ರಾಮೀಣ ಭಾಗದ ವಿವಿಧೆ... Read more »

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ ಆಸ್ತಿ ಮುಟ್ಟುಗೋಲು ಹಾಕಿ ಮುಂದಿನ ಕ್ರಮ ಜರುಗಿಸಬೇಕೆಂದು vss ಸದ ಸ್ಯರ ಪರವಾಗಿ ಸಹಕಾರಿ... Read more »

vss ಹಗರಣ…part -೦೩… ಒಪ್ಪುವವರಿಗೆ OK ಬೇರೆಯವರಿಗೆ ಎಲ್ಲದಕ್ಕೂ ಯಾಕೆ? ೧೦-೧೫ ಕೋಟಿ ವಿಚಾರ!!!!

. ಕೋಲಶಿರಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘವನ್ನು next ಲೆವೆಲ್ ಗೆ ಒಯ್ಯುವ ಭ್ರಾಂತಿ ಹುಟ್ಟಿಸಿದ ಮಾರುತಿ ಮಾತಿಗೆ ಎಲ್ಲರೂ ತಲೆದೂಗಲು ಇಷ್ಟೇ ಕಾರಣ ಸಾಕಿತ್ತು…ಬಗಲಚೀಲದಲ್ಲಿ ಹಣ ತುಂಬಿಕೊಂಡು ಬಂದು ಆಡಳಿತ ಮಂಡಳಿ ಎದುರೇ ಅಂಗಡಿ ಬಿಚ್ಚಿಕೊಂಡಂತೆ ಕೂತಿರುತ್ತಿದ್ದ... Read more »