10 ಕೋಟಿಗೂ ಮಿಕ್ಕಿದ ಬೃಹತ್ ಹಗರಣ ಬಯಲಿಗೆ… !!! ಇದು samajamukhi.net News exclusive… Scoop…..!!!

ಉತ್ತರ ಕನ್ನಡವಷ್ಟೇ ಅಲ್ಲ… ಇಡೀ ರಾಜ್ಯದ ಗಮನ ಸೆಳೆದ ಹಗರಣವಿದು… ಯಕಶ್ಚಿತ್ vss ಕಾರ್ಯವಿರ್ವಾಹಕ ಬರೋಬ್ಬರಿ ಹತ್ತು ಕೋಟಿಗೂ ಹೆಚ್ಚು ಅಪರಾ.. ತಪರಾ ಮಾಡಿದ ಬೃಹತ್ ಹಗರಣವಿದು…. ಉತ್ತರಕನ್ನಡ ಜಿಲ್ಲೆ ಸಿದ್ದಾಪುರದ ಕೋಲ್ಶಿರಸಿಯ ಪ್ರಾಥಮಿಕ ವ್ಯವಸಾಯ ಸಹಕಾರಿ ಸಂಘದ ಕತೆ ಇದು.

ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಕೋಲಸಿರ್ಸಿ vss ಕಾರ್ಯದರ್ಶಿ/ ಕಾರ್ಯನಿರ್ವಾಹಕ ಆಗಿದ್ದ ಮಾರುತಿ ಯಶವಂತ್ ಮಾಳಗಿ ಈ ಹಗರಣದ ಪ್ರಮುಖ ರೂವಾರಿ…

ಇಂದು ಕೋಲಸಿರ್ಸಿ vss ಆಡಳಿತ ಮಂಡಳಿ ವರದಿ ಆಧರಿಸಿ ಸಹಕಾರಿ ಇಲಾಖೆ ಈ ಬ್ರಷ್ಟ ಸಿಇಒ ನನ್ನು ಅಮಾನತ್ತು ಮಾಡಿದೆ. ಹೀಗೆ ಅಮಾನತ್ತಾದ ಮಾರುತಿ ಮಾಳವಿ ಸರಿಸುಮಾರು ೧೫- ೨೦ ವರ್ಷಗಳ ಕೆಳಗೆ ಸೈಕಲ್ ಮೇಲೆ ಪ್ಲಾಸ್ಟಿಕ್ ಚೀಲ ಹಿಡಿದು ಕೋಲಶಿರ್ಸಿ ಎಂಟ್ರಿ ಹೊಡೆದವನು ೨೦ ವರ್ಷಗಳಲ್ಲಿ ಗಳಿಸಿದ್ದು ೨೦ ಕೋಟಿಗೂ ಹೆಚ್ಚು ಹಡಬೆ ಹಣ!

ಈ ಬೃಹತ್ಮೊ ತ್ತದಹಣ ಇವನಬಳಿ ಹೇಗೆ ಬಂತು? ಇದಕ್ಕೆ ಹಲವಾರು ದಾಖಲೆಗಳಿವೆ. ಆದರೆ ಈತ ಆಡಳಿತ ಮಂಡಳಿ, ಬಡ ರೈತರ ಮೇಲೆ ಉಂಡೆ ನಾಮ ಹಾಕಿ ಅಪರಾ ತಪರಾ ಮಾಡಿದ್ದು ಬರೋಬ್ಬರಿ ೧೦ ರಿಂದ ೧೫ ಕೋಟಿ!

ಮಾರುತಿ ಮಾಳವಿ ಎಂಥಾ ಹಣಬಾಕನೆಂದರೆ… ಮೊದಮೊದಲು vss ನಲ್ಲಿ ಸಂಘದ ಸದಸ್ಯರಿಗೆ ಬಡ್ಡಿ ಹಣ ಕೊಡುತ್ತಿದ್ದ ಅಲ್ಲಲ್ಲಿ ದುಡ್ಡು ಎತ್ತಿ ರಿಯಲ್ ಎಸ್ಟೇಟ್ ಮಾಡುತಿದ್ದ ಬಟ್ ಈತ ರೈತರ ಹೆಸರಲ್ಲಿ ಕೋಟ್ಯಾಂತರ ಸಾಲ ಮಾಡಿ ತಾನು ಕೊಬ್ಬಿದ ನೋಡಿ ಅದಕ್ಕೆ ಬಳಸಿಕೊಂಡಿದ್ದು ಕೋಲಶಿರ್ಸಿ ಯಂಥ ಖಡಕ್ ಕೋಲಶಿರ್ಸಿ ಗ್ರಾಮವನ್ನು…

ಬಡ ಪೇದೆಯoತಿದ್ದ ಮಾರುತಿ ಕೋಲಶಿರಸಿ ಯಲ್ಲಿ ಮೊದಮೊದಲು ಆಡಳಿತ ಮಂಡಳಿ ಪಳಗಿಸಿದ ನಂತರದ ಕತೆ…

(ಮುಂದುವರಿಯಲಿದೆ…..)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

vss ಹಗರಣ…part -೦೩… ಒಪ್ಪುವವರಿಗೆ OK ಬೇರೆಯವರಿಗೆ ಎಲ್ಲದಕ್ಕೂ ಯಾಕೆ? ೧೦-೧೫ ಕೋಟಿ ವಿಚಾರ!!!!

. ಕೋಲಶಿರಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘವನ್ನು next ಲೆವೆಲ್ ಗೆ ಒಯ್ಯುವ ಭ್ರಾಂತಿ ಹುಟ್ಟಿಸಿದ ಮಾರುತಿ ಮಾತಿಗೆ ಎಲ್ಲರೂ ತಲೆದೂಗಲು ಇಷ್ಟೇ...

ಹತ್ತಲ್ಲ…೧೫ ಕೋಟಿಗೂ ಹೆಚ್ಚು ಲಪಡಾ… !!! ಮಾರುತಿ ಮಹಿಮೆ…೦೨ kolsirsi vss issue…?

ಮಾರುತಿ ಯಶವoತ್ ಮಾಳವಿ… ೨೦ ವರ್ಷಗಳ ಹಿಂದೆ ಸೈಕಲ್ ಏರಿ ಕೋಲಶಿರಸಿ ಗೆ ಬಂದು ಇಲ್ಲಿ vss ceo ಆದ ಹಿಂದೆ ದೊಡ್ಡ ಕತೆಯೇ...

Latest Posts

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರ ಘಟಕದಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಸಿದ್ದಾಪುರ ತಾಲೂಕಿನ ಬಿಳಗಿಯ ಜ್ಷಾನಸಾಗರ...

Recommended For You

About the Author: Kanneshwar Naik

Leave a Reply

Your email address will not be published. Required fields are marked *