ಗಣೇಶ್ ಬಿಳೇಕಲ್ ರಿಗೆ ‘ಸಾಹಿತ್ಯ ಸಿಂಚನ ಶ್ರೀ’ ಪ್ರಶಸ್ತಿ

ಶಿರಸಿ: ಇಲ್ಲಿನ ಸಾಹಿತ್ಯ ಸಿಂಚನ ಸಾಹಿತ್ಯ ಬಳಗ ಪ್ರತಿ ವರ್ಷ ಕೊಡಮಾಡುವ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿಗೆ ಕೃಷಿಕ ಹಾಗೂ ಸಾಹಿತ್ಯ ಬರಹಗಾರ ಗಣೇಶ ಬಿಳೇಕಲ್ ಆಯ್ಕೆಯಾಗಿದ್ದಾರೆ.
ಸಿದ್ದಾಪುರ ತಾಲೂಕಿನ ಬಿಳೆಕಲ್ ಊರಿನ ಗಣೇಶ ಅವರು ಮಿಶ್ರ ಕೃಷಿಯನ್ನು ಮಾಡುವ ಮೂಲಕ ಕೃಷಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.

ಕೃಷಿಯ ಜೊತೆಗೆ ಉತ್ತಮವಾಗಿ ಭಾವಗೀತೆ, ಭಕ್ತಿಗೀತೆಗಳನ್ನು ರಚಿಸಿದ್ದು , ಉತ್ತಮ ತಬಲಾ ವಾದಕರೂ ಆಗಿದ್ದಾರೆ. ಗಣೇಶ ಅವರ ಕೃಷಿ ಹಾಗೂ ಸಾಹಿತ್ಯ ಸಾಧನೆಯನ್ನು ಗುರುತಿಸಿ ಸಾಹಿತ್ಯ ಸಿಂಚನ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಾಹಿತ್ಯ ಸಿಂಚನ ಬಳಗದ ಸಂಸ್ಥಾಪಕ ಅಧ್ಯಕ್ಷ ಶಿವಪ್ರಸಾದ ಹಿರೇಕೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮಂಗಳೂರು ಬೇಡ…ಧಾರವಾಡವೇ ಭೇಷ್… ಉತ್ತರ ಕನ್ನಡದ ಬೇಡಿಕೆ

ಮಂಗಳೂರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಉತ್ತರ ಕನ್ನಡ ಜಿಲ್ಲೆ ಸೇರಿಸುವ ಪ್ರಸ್ತಾಪಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಹಿಂದೆ ಉತ್ತರ ಕನ್ನಡ ಧಾರವಾಡ ಹೈಕೋರ್ಟ್...

ಗಣೇಶ್ ಬಿಳೇಕಲ್ ರಿಗೆ ‘ಸಾಹಿತ್ಯ ಸಿಂಚನ ಶ್ರೀ’ ಪ್ರಶಸ್ತಿ

ಶಿರಸಿ: ಇಲ್ಲಿನ ಸಾಹಿತ್ಯ ಸಿಂಚನ ಸಾಹಿತ್ಯ ಬಳಗ ಪ್ರತಿ ವರ್ಷ ಕೊಡಮಾಡುವ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿಗೆ ಕೃಷಿಕ ಹಾಗೂ ಸಾಹಿತ್ಯ ಬರಹಗಾರ ಗಣೇಶ...

aghanaashini ಅಘನಾಶಿನಿ ಉಳಿಸಲು ಭಾಗೀನ

ಸಿದ್ದಾಪುರ: ದೇಶದ ಪವಿತ್ರ ನದಿಯಾದ ಅಘನಾಷಿನಿ ಯಾವುದೇ ಆಣೆಕಟ್ಟು, ನದಿ ತಿರುವಿನಂತೆ ಯೋಜನೆಗಳಿಂದ ಅಪವಿತ್ರಗೊಳ್ಳದೆ ಪವಿತ್ರವಾಗಿ ಇರುವಂತೆ, ಕಾಲಕಾಲಕ್ಕೆ ಮಳೆ-ಬೆಳೆಯಾಗಿ ನಾಡಿನ‌ ಸಮಸ್ತ ಜನತೆಗೆ...

ಕಥಾ ಸರಣಿ..೦೨- ಪೊಲೀಸ್ ಕೆಲಸ ಮಾಡದಿರುವುದೂ ದೇಶದ್ರೋಹ…

ನನ್ನ ಛತ್ರಿಯೇ… ಬೇಕು…! ಜಜ್… ಎಲ್ರಿ ಛತ್ರಿ ಕತೆ ಮುಗಿಸಬಹುದಾ? fine… ಪಿ. ಪಿ. ಇದು ನನ್ನ ಸರ್ವೀಸ್ ನಲ್ಲೇ ಅಪರೂಪದ ಪ್ರಕರಣ.. ಮಾಜಿ...

ಕಸ್ತೂರಿ ರಂಗನ್ ವರದಿ…. ಭಿನ್ನಮತ

ಕಸ್ತೂರಿರಂಗನ್ ವರದಿ ಕುರಿತು ಸಂಸದ ಕಾಗೇರಿ ಹೇಳಿಕೆಗೆ ಅರ್ಜುನ್ ಆಕ್ರೋಶ ಬೆಟ್ಟ ಅಕ್ರಮಿಗಳ ಪರ ನಿಲುವಿಗೆ ಭೀಮಘರ್ಜನೆ ಆಕ್ಷೇಪ ಶಿರಸಿ : ಕೆನರಾ ಸಂಸದ...

Latest Posts

ಮಂಗಳೂರು ಬೇಡ…ಧಾರವಾಡವೇ ಭೇಷ್… ಉತ್ತರ ಕನ್ನಡದ ಬೇಡಿಕೆ

ಮಂಗಳೂರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಉತ್ತರ ಕನ್ನಡ ಜಿಲ್ಲೆ ಸೇರಿಸುವ ಪ್ರಸ್ತಾಪಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಹಿಂದೆ ಉತ್ತರ ಕನ್ನಡ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠದ ಭಾಗವಾಗಿತ್ತು. ಈಗ ಹೊಸ ಪ್ರಸ್ಥಾಪಿತ ಕರಾವಳಿಯ ವಿಭಾಗೀಯ ಪೀಠಕ್ಕೆ ಉತ್ತರ ಕನ್ನಡ ಸೇರ್ಪಡೆ ವಿಚಾರ ಜಿಲ್ಲೆಯ ಎಲ್ಲೆಡೆ ವಿರೋಧಕ್ಕೆ ಕಾರಣಾಗುತ್ತಿದೆ. ಇಂದು ಸಿದ್ದಾಪುರದಲ್ಲಿ ಈ ಬಗ್ಗೆ...

Recommended For You

About the Author: Kanneshwar Naik

Leave a Reply

Your email address will not be published. Required fields are marked *