ಬಿ.ಜೆ.ಪಿ.ಯಲ್ಲೇಕೆ ಈ ಕಪಟ ನಾಟಕ,ಸುಳ್ಳು-ನಿರ್ಲಜ್ಜತೆ ಇವರ ಲಕ್ಷಣವೆ?
ಪ್ರಧಾನಿ ನರೇಂದ್ರ ಮೋದಿ, ಸಂಸದ ಪ್ರತಾಪಸಿಂಹ,ಶಾಸಕ ಸುನಿಲ್ ಕುಮಾರ್ ಸೇರಿ ಬಿ.ಜೆ.ಪಿ.ಯ ಹಲವರು ತಮ್ಮ ಜಾತಿ ಮುಚ್ಚಿಡುವ ಮೂಲಕ ಪ್ರಜಾಪ್ರತಿನಿಧಿ ಕಾಯ್ದೆಯ ವಿರುದ್ಧ ನಡೆದುಕೊಳ್ಳತಿದ್ದಾರಾ ಎನ್ನುವ ಪ್ರಶ್ನೆ ಪ್ರಜ್ಞಾವಂತರನ್ನು ಕಾಡತೊಡಗಿದೆ. ಪ್ರಧಾನಿ ಮೋದಿಯವರ ಮೋದಿ ಸಮೂದಾಯ೨೦೦೦ ನೇ ಇಸ್ವಿಗಿಂತ ಮೊದಲು ಬ್ರಾಹ್ಮಣ ಅಥವಾ ಮೇಲ್ವರ್ಗದ ಪಟ್ಟಿಯಲ್ಲಿತ್ತು ನಂತರ ಸ್ವತ: ಮೋದಿ ತಮ್ಮ ಸಮೂದಾಯವನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಗೆ ತಂದುದಲ್ಲದೆ ಪರಂಪರಾಗತ ಇತರ ಹಿಂದುಳಿದವರ ಮೀಸಲಾತಿ ಬುಟ್ಟಿಗೆ ಕೈ ಹಾಕಿ ದೇಶದ ಹಿಂದುಳಿದ ವರ್ಗಗಳ ಹಿತಾಸಕ್ತಿಗೆ ದ್ರೋಹ … Continue reading ಬಿ.ಜೆ.ಪಿ.ಯಲ್ಲೇಕೆ ಈ ಕಪಟ ನಾಟಕ,ಸುಳ್ಳು-ನಿರ್ಲಜ್ಜತೆ ಇವರ ಲಕ್ಷಣವೆ?
Copy and paste this URL into your WordPress site to embed
Copy and paste this code into your site to embed