ಏಕತಾನತೆ…. (time pass-1)

ಒಂದೇ ಕೆಲಸ, ಒಂದೇ ವಾತಾವರಣ, ಒಂದೇ ಅಭ್ಯಾಸ, ಹವ್ಯಾಸ ಇವುಗಳಿಂದ ಏಕತಾನತೆ ಮರೆಯಬಹುದು. ರೈತನೊಬ್ಬನಿಗೆ ಕಾಲಕಾಲಕ್ಕೆ ಬದಲಾಗುವ ವಾತಾವರಣ, ಬೆಳೆ, ಕೆಲಸ, ಸುಗ್ಗಿ,ಹಿಗ್ಗು ಇವೆಲ್ಲಾ ಆತನ ಏಕತಾನತೆಯನ್ನು ಮುರಿದು ಹೊಸ ಹುರುಪಿನ ಚಿಗುರನ್ನು ಹುಟ್ಟಿಸುತ್ತವೆ. ವಿಜ್ಞಾನಿ ಮೌನದಲ್ಲಿ ಏಕಾಂತವನ್ನು ಹೊದ್ದು ಏನನ್ನಾದರೂ ಸಾಧಿಸುತ್ತಾನೆ. ರಾಜಕಾರಣಿ, ಕವಿ,ಸಾಂಸ್ಕೃತಿಕ ವ್ಯಕ್ತಿ ಏಕಾಂತ, ಏಕತಾನತೆಯಲ್ಲೇ ವೈವಿಧ್ಯವನ್ನು ಕನಸುತ್ತಾನೆ. ಒಟ್ಟಾರೆ ಏಕತಾನತೆ ಬಹುತೇಕರಿಗೆ ಆಪ್ತವಲ್ಲ. ಒಂದು ಪ್ರಸಂಗ ನಡೆಯಿತು. ಆಗ ನಾವೆಲ್ಲಾ ಬೆಂಗಳೂರು ಮಹಾನಗರದಲ್ಲಿ ಕನಸು ಬಿತ್ತುವ ಕೆಲಸದಲ್ಲಿ ತೊಡಗಿಕೊಂಡ ಸಮಯ. ಖಾಲಿ … Continue reading ಏಕತಾನತೆ…. (time pass-1)