ಜಾದಳದ ಪೆಟ್ಟಿಗೆಗೆ ಬೀಳಲಿದೆ ಆರೆಸ್ಸೆಸ್ ನ ಕೊನೆ ಮೊಳೆ!
ಹೇಮಂತ್ ಸೊರೆನ್ ಬಂಧನ, ಬಿ.ಜೆ.ಪಿ.ಯೇತರ ಇತರ ಪಕ್ಷಗಳ ಮುಖಂಡರ ಮನೆ ಮೇಲೆ ಆದಾಯ ತೆರಿಗೆ, ಜಾರಿ ನಿರ್ಧೇಶನಾಲಯದ ದಾಳಿ ಸೇರಿದಂತೆ ರಾಷ್ಟ್ರೀಯತೆ, ದೇಶಭಕ್ತಿಯ ಮುಖವಾಡದ ಠಕ್ಕರ ಪರಿವಾರ ಈಗ ಇಂಡಿಯಾದಲ್ಲಿ ಆಡುತ್ತಿರುವ ಆಟಕ್ಕೆ ದುರಂತ ಅಂತ್ಯವನ್ನಂತೂ ಕಾಣಲಿದ್ದಾರೆ. ಈ ಭಯದ ವಾತಾವರಣದ ಮಧ್ಯೆ ಜಾದಳದ ದಳವಾಯಿಗಳು ಸಂಘಿ ಠಕ್ಕರ ದುಷ್ಟಕೂಟವನ್ನು ಸೇರದೆ ಉಳಿಗಾಲವುಂಟೆ? ನಿರೀಕ್ಷೆಯಂತೆ ಕುಮಾರಸ್ವಾಮಿಯವರ ಭಯ ಎನ್.ಡಿ.ಎ.ಗೆ ವರವಾಗಿದೆ. ಈ ನಡುವೆ ಸಿ.ಎಂ. ಇಬ್ರಾಹಿಂ ತಂಡ ಮತಾಂಧರನ್ನು ಒಪ್ಪದೆ ಜಾದಳದಿಂದ ಹೊರಹೋಗಲು ಕಾಯುತ್ತಿದೆ. ಕುಮಾರಸ್ವಾಮಿ ಎನ್.ಡಿ.ಎ … Continue reading ಜಾದಳದ ಪೆಟ್ಟಿಗೆಗೆ ಬೀಳಲಿದೆ ಆರೆಸ್ಸೆಸ್ ನ ಕೊನೆ ಮೊಳೆ!
Copy and paste this URL into your WordPress site to embed
Copy and paste this code into your site to embed