ನಿನ್ನ ಸ್ಫರ್ಶದಿಂದ ನಿನ್ನೆ,ಇಂದು ನಾಳೆಗಳೆಲ್ಲಾ ಬದಲಾಯ್ತು! ಖುಷಿ ಮಿಲಗಯಿ…
ಡಿಯರ್ ಲೈಲಾ…. ಚಳಿಬಿಡುವ ಸಂಧಿ ಕಾಲದಲ್ಲಿ ನಿನ್ನ ನೆನಪಾಗಲು ಏನಾದರೂ ನೆಪ ಒಂದಿರಬೇಕಲ್ವ? ನಾಳೆ ವೆಲೆಂಟೈನ್ ದಿನ….ನನ್ನ ವೆಲೆಂಟೈನ್ ಹೆಸರಿಗೂ ನಿನ್ನ ಮೋಹಕ್ಕು ಅದೆಂಥಾ ಬಾದರಾಯಣ ಸಂಬಂಧವೋ? ನೆಲದ ಮಣ್ಣ ವಾಸನೆ ಮೂಗಿಗೆ ಬಡಿದದ್ದೇ… ಮಾವಿನ ತಳಿರು, ತೆನೆ ಹೀಚು ಮಿಡಿ ಎಲ್ಲವೂ ಘಮ್ ಎನ್ನುವಂತೆ ಕಣ್ಮುಂದೆ ಬಂದವು. ಈಗಲೂ ನಿನ್ನ ತುಮ್ ಮಿಲೆ…ದಿಲ್ ಖಿಲೆ ಹಾಡು ನೆನಪಾಗದಿರುತ್ತಾ….! ಶುದ್ಧ ಕನ್ನಡಪ್ಪ! ಇದರ ಅರ್ಥ ಹೇಳೋ ಎಂದು ನೀನು ನನ್ನ ಬೆನ್ನಿಗೆ ಮೊಟಕುತಿದ್ದೆ… ನನ್ನ ಜೀವ ರೋಮಾಂಚನಗೊಂಡು … Continue reading ನಿನ್ನ ಸ್ಫರ್ಶದಿಂದ ನಿನ್ನೆ,ಇಂದು ನಾಳೆಗಳೆಲ್ಲಾ ಬದಲಾಯ್ತು! ಖುಷಿ ಮಿಲಗಯಿ…
Copy and paste this URL into your WordPress site to embed
Copy and paste this code into your site to embed