ನಿಲ್ಲಿ ಸ್ವಲ್ಪ….ನೆಲ್ಲಿ ಕತೆ ಕೇಳಿ, ಎಲ್ಲಿ ಬೆಟ್ಟದ ನೆಲ್ಲಿ?

ಬೆಟ್ಟದ ನೆಲ್ಲಿಗೂ ಸಮುದ್ರದ ಉಪ್ಪಿಗೂ ಎತ್ತಣಿಂದೆತ್ತಣ ಸಂಬಂಧ? ಎನ್ನುವುದು ಪ್ರಸಿದ್ಧ ನುಡಿ. ಬೆಟ್ಟದ ನೆಲ್ಲಿಗೂ ಕಾಡಿನ ಜಿಂಕೆಗೂ ಎತ್ತಣಿಂದೆತ್ತಣ ಸಂಬಂಧ ಗೊತ್ತಾ? ಮಲೆನಾಡಿನ ಬೆಟ್ಟ ಗುಡ್ಡಗಳಲ್ಲಿ ಕಾಣುವ ಬೆಟ್ಟದ ನೆಲ್ಲಿ ಔಷಧಗಳ ಆಗರ. ನೆಲ್ಲಿಕಾಯಿ ತಿಂದು ನೀರು ಕುಡಿದರೆ ಅನುಭವಿಸುವ ಸಿಹಿಯಂತೆ ಕಹಿ ಒಗರಿನ ನೆಲ್ಲಿಕಾಯಿ ತಿಂದರೆದೇಹಕ್ಕೆ ಸಿಹಿ. ಈ ನೆಲ್ಲಿ ಅನೇಕ ಔಷಧ,ಸೌಂದರ್ಯ ವರ್ಧಕಗಳಿಗೆ ಕಚ್ಚಾ ವಸ್ತುವಾಗಿ ಬಳಕೆಯಾಗುತ್ತದೆ. ಆಯುರ್ವೇದದ ಪ್ರಮುಖ ಕಾಯಿ ನೆಲ್ಲಿ ಬಹುಪಯೋಗಿ ಕಾಡು ಉತ್ಫನ್ನ. ನೆಲ್ಲಿಕಾಯಿಯ ಒಳಗಿನ ಬೀಜ ಒರಟಾಗಿ ಗಟ್ಟಿಯಾಗಿರುತ್ತದೆ.ಇದು … Continue reading ನಿಲ್ಲಿ ಸ್ವಲ್ಪ….ನೆಲ್ಲಿ ಕತೆ ಕೇಳಿ, ಎಲ್ಲಿ ಬೆಟ್ಟದ ನೆಲ್ಲಿ?