ಜಾತಿ ಸಂಘ ರಾಜಕೀಯ ಅಂಗಳವಾಗುವುದು ಸರಿಯೆ? DEEVARU-NAMADHARI ISSUE

ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ಜನಸಂಖ್ಯೆ ಮತ್ತು ಮತದಾರರಾಗಿರುವ ನಾಮಧಾರಿ, ಧೀವರು ಹಳೆಪೈಕ ಸಮೂದಾಯ ರಾಜಕೀಯ,ಸಾಮಾಜಿಕ ಪ್ರಾತಿನಿಧ್ಯವಿಲ್ಲದೆ ಬಳಲಲು ಇಲ್ಲಿಯ ರಾಜಕೀಯ ಹಿತಾಸಕ್ತಿ ಕಾರಣವೆ ಎನ್ನುವ ಚರ್ಚೆಯೊಂದು ಪ್ರಾರಂಭವಾಗಿದೆ. ಉತ್ತರ ಕನ್ನಡ ಜಿಲ್ಲೆಯ ನಾಲ್ಕೈದು ಲಕ್ಷಗಳಷ್ಟು ಜನಸಂಖ್ಯೆಯ ಸಮೂದಾಯಕ್ಕೆ ರಾಜಧಾನಿ ಮಟ್ಟದಲ್ಲಿ ನಾಮಧಾರಿ ಸಂಘ ಅಸ್ಥಿತ್ವದಲ್ಲಿದೆಯಾದರೂ ಅದರ ಜೊತೆ ಸಂಬಂಧ ಹೊಂದಿರುವ ಸಂಘ ಉತ್ತರ ಕನ್ನಡದಲ್ಲಿದ್ದಂತಿಲ್ಲ. ದೀವರು, ಬಿಲ್ಲವ ನಾಮಧಾರಿ, ಹಳೆಪೈಕರ ಸಮಾನ ಸಮೂದಾಯಗಳಾದ ಈಡಿಗರ ಒಟ್ಟೂ ೨೬ ಉಪಪಂಗಡಗಳು ಸೇರಿವೆಯಾದರೂ ಈ ಎಲ್ಲಾ ಸಂಘಗಳನ್ನು ಪ್ರತಿನಿಧಿಸುವ … Continue reading ಜಾತಿ ಸಂಘ ರಾಜಕೀಯ ಅಂಗಳವಾಗುವುದು ಸರಿಯೆ? DEEVARU-NAMADHARI ISSUE