ಟಿಕೇಟ್‌ ಪಡೆಯುವಲ್ಲಿ ಗೆದ್ದ ಕಾಗೇರಿ ಸಮರ ಗೆಲ್ಲುವರೆ?

ನೇಪಥ್ಯಕ್ಕೆ ಸರಿಯುವ ಮಾತನಾಡಿದ್ದ ಸಂಸದ ಅನಂತಕುಮಾರ ಹೆಗಡೆ ದಿಢೀರನೆ ಎದ್ದು ಕುಳಿತು ನಾನೇ ಅಭ್ಯರ್ಥಿ ಎಂದು ಹೂಂಕರಿಸಿ ಕ್ಷೇತ್ರದಾದ್ಯಂತ ಸುತ್ತಾಡತೊಡಗಿದಾಗ ಆಶ್ಚರ್ಯ ಚಕಿತರಾದ ಎಲ್ಲರೂ ಕೇಳಿದ್ದು ಅನಿ ಐಲ್‌ ಮರೆ ಅನಂತ ಹೆಗಡೆ ಎಂದು … ಯಾಕೆಂದರೆ ಸಂಸದ, ಸಚಿವರಾಗಿ ಮನೆಯೊಳಗೆ ಅವಿತಿದ್ದು ನಾಪತ್ತೆಯಾದರು ಎನ್ನುತ್ತಿರುವಾಗ ಅನಂತಕುಮಾರ ಹೆಗಡೆ ಹೊರಬಂದಿದ್ದರು. ಮಾಜಿ ಸ್ಫೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಬಿ.ಜೆ.ಪಿ.ಯ ಉತ್ತರ ಕನ್ನಡದ ಅಭ್ಯರ್ಥಿಯಾಗುತ್ತಾರೆ ಎಂದು ಓಡಾಟ ಪ್ರಾರಂಭಿಸಿದ್ದಾಗ ಅನಂತಕುಮಾರ ಹೆಗಡೆ ಹಿಂದಿನ ಚುನಾವಣೆಗಳಂತೆ ಈ ಬಾರಿ ಕೂಡಾ … Continue reading ಟಿಕೇಟ್‌ ಪಡೆಯುವಲ್ಲಿ ಗೆದ್ದ ಕಾಗೇರಿ ಸಮರ ಗೆಲ್ಲುವರೆ?