ರಾಹುಲ್ ಇಂಡಿಯಾ ನಾಯಕ ನಡೆಮುಂದೆ……
ರಾಹುಲ್ ಗಾಂಧಿ ಈ ದಿನಗಳ ಪ್ರಸಿದ್ಧ ನಾಯಕ ಅವರು ಸ್ಫರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಬಹುಮತದಿಂದ ಗೆದ್ದವರು. ಚುನಾವಣೆಯ ಮತಗಳಿಕೆ ಪ್ರಮಾಣ, ಸಾಮಾಜಿಕ ಜಾಲತಾಣಗಳ ಪಾಪ್ಯುಲಾರಿಟಿ ಹಿನ್ನೆಲೆಗಳಲ್ಲಿ ಪರಿವಾರ ಘೋಶಿತ ವಿಶ್ವಗುರುವನ್ನು ಹಿಂದಿಕ್ಕಿದ ಯುವರಾಜಾ. ಒಬ್ಬ ಅಶಿಕ್ಷಿತ,ಸುಳ್ಳುಕೋರ ಲೋಭಿಯನ್ನು ಜನನಾಯಕನನ್ನಾಗಿ ಮಾಡಲು ಹೊರಟಿರುವ ಪಟ್ಟಭದ್ರರು ಈ ದೇಶದಲ್ಲಿ ಎಲ್ಲರಿಗಿಂತ ಹೆಚ್ಚಾಗಿ ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿ ತಜೋವಧೆ ಮಾಡಿದರು. ಪರಿವಾರದ ಸಂಘಟಿತ ಸಮಯಸಾಧಕತನದ ಪರಿಣಾಮರಾಹುಲ್ ಗೇಲಿಗೊಳಗಾದರು. ಶಿಕ್ಷಿತ, ಸುಸಂಸ್ಕೃತ ರಾಹುಲ್ ಮತಾಂಧ ದುಷ್ಟಕೂಟದ ಅಧಿಕಾರದಾಹಿ, ಲಾಭಬಡುಕ ವಿಷಜಂತುಗಳ ಎದುರಾಳಿಯಾಗಿ ನಡೆಯುತಿದ್ದಾಗ … Continue reading ರಾಹುಲ್ ಇಂಡಿಯಾ ನಾಯಕ ನಡೆಮುಂದೆ……
Copy and paste this URL into your WordPress site to embed
Copy and paste this code into your site to embed