ಅಪಘಾತಕ್ಕೊಳಗಾದ ಹಿರಿಯ ಪತ್ರಕರ್ತ ರಾ. ಸೋಮನಾಥ್
ಕನ್ನಡ ಟ್ಯಾಬ್ಲಾಯ್ಡ್ ಪತ್ರಿಕೆಗಳ ದೊಡ್ಡ ಹೆಸರು ಉತ್ತರ ಕನ್ನಡ ಮೂಲದ ರಾ. ಸೋಮನಾಥ್ ಅಪಘಾತಕ್ಕೀಡಾಗಿದ್ದಾರೆ. ನಾಲ್ಕೈದು ದಶಕಗಳಿಂದ ಕನ್ನಡದ ಪ್ರಮುಖ ಪತ್ರಿಕೆಗಳ ಅಪರಾಧ ಸುದ್ದಿ, ತನಿಖಾ ವರದಿಗಳಿಂದ ಜನಮನಗೆದ್ದಿದ್ದ ಸೋಮನಾಥ ಬೆಂಗಳೂರಿನಲ್ಲಿ ನೆಲೆ ನಿಂತು ಅನಾಥ ಪ್ರಾಣಿಗಳ ಸೇವೆಯಲ್ಲಿ ತೊಡಗಿಕೊಂಡಿದ್ದರು. ಸುಧಾರಣಾ ವಾದಿ, ಸೈದ್ಧಾಂತಿಕ ಬದ್ಧತೆಯ ರಾ. ಸೋಮನಾಥ್ ಕನ್ನಡದ ಪ್ರಮುಖ ಪತ್ರಿಕೆಗಳು, ಟಿ.ವಿ.ಗಳಿಗೆ ಸುದ್ದಿ ನೀಡುತ್ತಾ ಹೆಸರು ಮಾಡಿದ್ದರು. ಕಳೆದ ಎರಡು ದಿವಸಗಳ ಹಿಂದೆ ರಾತ್ರಿ ಅನಾಥ ನಾಯಿಗಳಿಗೆ ಆಹಾರ ನೀಡುತಿದ್ದಾಗ ವಾಹನವೊಂದು ಹಿಟ್ ಎಂಡ್ … Continue reading ಅಪಘಾತಕ್ಕೊಳಗಾದ ಹಿರಿಯ ಪತ್ರಕರ್ತ ರಾ. ಸೋಮನಾಥ್
Copy and paste this URL into your WordPress site to embed
Copy and paste this code into your site to embed