ಅ.೨೬ ನಾಡಿನೆಲ್ಲೆಡೆ ಬಂಗಾರಪ್ಪ ಹುಟ್ಟುಹಬ್ಬ ಆಚರಣೆ

ಹಿಂದುಳಿದ ವರ್ಗಗಳ ಚಾಂಪಿಯನ್‌ ಮಾಜಿ ಮುಖ್ಯಮಂತ್ರಿ ಎಸ್.‌ ಬಂಗಾರಪ್ಪನವರ ಹುಟ್ಟುಹಬ್ಬವನ್ನು ನಾಡಿನೆಲ್ಲೆ ಡೆ ಅಕ್ಟೋಬರ್‌ ೨೬ ರಂದು ಆಚರಿಸಲಾಗುತ್ತಿದೆ. ಎಸ್.‌ ಬಂಗಾರಪ್ಪ ಒಂಟಿಸಲಗ, ಛಲದಂಕಮಲ್ಲ ಎಂದು ಹೆಸರಾಗಿದ್ದವರು. ಕಾಗೋಡು ಹೋರಾಟದ ಜೀವಂತಿಕೆ, ಭೂಸುಧಾರಣೆ ಕಾನೂನು ಜಾರಿ, ಬಡವರ ಪರ ಧ್ವನಿ, ವಿಶೇಶ ಯೋಜನೆ, ಕಾಳಜಿಗಳಿಂದ ವಿರೋಧಿಗಳ ಮೆಚ್ಚುಗೆಯನ್ನೂ ಗಳಿಸಿದ್ದ ಬಂಗಾರಪ್ಪ ರಾಜ್ಯದ ಜನಮಾನಸದಲ್ಲಿ ನೆಲೆ ನಿಂತ ನಾಯಕರಾಗಿದ್ದರು. ಅವರ ಸ್ಮರಣೆ ಹಿನ್ನೆಲೆಯಲ್ಲಿ ಬೆಂಗಳೂರು, ಸೊರಬಾ, ಸಿದ್ದಾಪುರ ಸೇರಿದಂತೆ ರಾಜ್ಯದ ಅನೇಕ ಪ್ರದೇಶಗಳಲ್ಲಿ ಅಕ್ಟೋಬರ್‌ ೨೬ ರಂದು ಬಂಗಾರಪ್ಪ … Continue reading ಅ.೨೬ ನಾಡಿನೆಲ್ಲೆಡೆ ಬಂಗಾರಪ್ಪ ಹುಟ್ಟುಹಬ್ಬ ಆಚರಣೆ