ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ ಯುವಕರು ಡೊಳ್ಳು ಹೊಡೆಯುತ್ತಾ ನಮ್ಮೂರಿನ ಪತಾಕೆಯನ್ನು ರಾಷ್ಟ್ರಮಟ್ಟದ ವರೆಗೆ ಹಾರಿಸಿದರು. ಇವು ಬುದ್ಧಿವಂತಿಕೆಯಲ್ಲವೆ? ಹಳ್ಳಿಗಾಡಿನ ಜನ ತಮ್ಮ ಹೊಟ್ಟೆಪಾಡು ನೋಡುತ್ತಲೇ ಜಾನಪದ ಹಾಡುತ್ತಾರೆ. ಸಮೃದ್ಧ ಪರಂಪರೆಯೊಂದನ್ನು ಉಳಿಸಲು ಬೆವರು ಸುರಿಸುತ್ತಾರೆ. ಇವೆಲ್ಲಾ ಕಾರುಣ್ಯ ಉಳ್ಳವರಿಗೆ ಬೆರಗು ಹುಟ್ಟಿಸಬೇಕು. ಮಾನವೀಯತೆ ಕೃತಿ, ಬದುಕಿನಲ್ಲಿ ಮೇಳೈಸದೆ ಶಾಸ್ತ್ರ,ವೇದಾಂತಗಳಾದರೆ ಲೋಕಾಂತವಾಗುವುದಿಲ್ಲ. ಕನ್ನಡ ತಿಂಗಳು ನವೆಂಬರ್‌ ಮುಗಿಯಿತು … Continue reading ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌