ಜನಮನ ಗೆದ್ದ ಶಾಸಕ ಭೀಮಣ್ಣ ಜನಪರ ನಾಯಕ

ಎಲ್ಲೂ ಮಾಸದ ನಗು, ಆಯಾಸವಾದರೂ ಕಾಣಿಸಿಕೊಳ್ಳದ ಮುಖದಲ್ಲಿ ಸದಾ ಮುಗುಳ್ನಗು. ಒಂದು ಕಿರುನಗೆ ಬೀರಿದರೆ ಚೆನ್ನಾಗಿದ್ದೀರಾ? ಎಂದು ಉಭಯ ಕುಶಲೋಪರಿ ವಿಚಾರಿಸಿಕೊಂಡಂತೆ…… ಮಾತು ಬೆಳ್ಳಿಯಾದರೆ, ಮೌನ ಬಂಗಾರ ಎನ್ನುವ ಭಾವ. ಇವರು ಮಾಜಿ ಮುಖ್ಯಮಂತ್ರಿ ಒಂಟಿಗಲಸ ಬಂಗಾರಪ್ಪನವರ ಭಾಮೈದ. ಮಾತು-ನಡೆ-ನುಡಿ ಕಲಿಸಿಕೊಟ್ಟ ಭಾವ ಬಂಗಾರಪ್ಪ ಸತ್ತರೂ ಬದುಕಿರಲಿ ಆತ್ಮವಿಶ್ವಾಸ ಎಂದು ಭೋದಿಸಿದ್ದರು. ಭಾವ ಬಂಗಾರಪ್ಪನವರನ್ನು ಅನುಸರಿಸಿದ ಭೀಮಣ್ಣ ಬಂಗಾರಪ್ಪನವರಂತೆ ದೈಹಿಕ ಶ್ರಮ ರೂಢಿಸಿಕೊಂಡರು. ಪಕ್ಕಾ ಕೃಷಿಕರಾಗಿದ್ದ ಇವರು ಕೃಷಿಯಲ್ಲಿ ಲಾಭ ಮಾಡುತ್ತಲೇ ಉದ್ಯಮದೆಡೆ ಸಾಗಿದರು. ಅಲ್ಲಿಯೂ ಮುಟ್ಟಿದ್ದೆಲ್ಲ … Continue reading ಜನಮನ ಗೆದ್ದ ಶಾಸಕ ಭೀಮಣ್ಣ ಜನಪರ ನಾಯಕ