ಅಭಿಜಿತ್‌ ಮಡಿವಾಳ ಸಣ್ಣ ಕಳ್ಳನಲ್ಲ…… ಗೀತಾ ಕೊಲೆ ಪ್ರಕರಣ ಭಾಗ-೦೩

ಕಳೆದ ವರ್ಷದ ಕೊನೆಯ ವಾರ ಪಿಗ್ಮಿ ಏಜೆಂಟ್‌ ಗೀತಾ ಎಂಬ ವೃದ್ಧೆ ಕೊಂದ ಕಳ್ಳ ಅಭಿಜಿತ್‌ ಈ ಕೊಲೆ, ದರೋಡೆ ಮೊದಲು ಹಲವು ಪ್ರಕರಣಗಳನ್ನು ಮಾಡಿದ್ದ ವ್ಯಕ್ತಿ. ಸಿದ್ದಾಪುರ ನಗರ ವ್ಯಾಪ್ತಿಯ ಕೊಂಡ್ಲಿಯ ಗಣಪತಿ ಮಡಿವಾಳರ ಎರಡನೇ ಪತ್ನಿಯ ಏಕೈಕ ಮಗನಾದ ಅಭಿ ಈ ಕೊಲೆ ಮಾಡುವ ಮೊದಲು ಹಲವು ಕೊಲೆ, ದರೋಡೆಗಳಂಥ ಪ್ರಕರಣಗಳಲ್ಲಿ ಭಾಗಿಯಾಗಿ ಒಂದೆರಡು ಪ್ರಕರಣಗಳಲ್ಲಿ ಮಾತ್ರ ಜೈಲು ಪಾಲಾಗಿದ್ದ ಎನ್ನಲಾಗಿದೆ. ಕೊಂಡ್ಲಿಯ ಗಣಪತಿ ಮಡಿವಾಳರ ಐದನೇ ಪುತ್ರನಾದ ಈತನ ತಂದೆ ಗಣಪತಿ ಮಡಿವಾಳ … Continue reading ಅಭಿಜಿತ್‌ ಮಡಿವಾಳ ಸಣ್ಣ ಕಳ್ಳನಲ್ಲ…… ಗೀತಾ ಕೊಲೆ ಪ್ರಕರಣ ಭಾಗ-೦೩