ಮರದಿಂದ ಕೆಳ ಬಿದ್ದ ದುರಂತ,ಮುಂದುವರಿದ ನೋವಿನ ಅಧ್ಯಾಯ

ಬಡವರಿಗೆ ಸಾವ ಕೊಡ ಬ್ಯಾಡ ನನ ದೇವರೆ, ಎಂದು ಜಾನಪದ ಹೇಳುತ್ತೆ. ಸಿದ್ಧಾಪುರದಲ್ಲಾದ ಮೂರು ದುರಂತಗಳು ಈ ಹೇಳಿಕೆಯನ್ನು ನೆನಪಿಸಿವೆ. ಮೊದಲ ಆಕಸ್ಮಿಕ ಸಾವು ಶಿವಶಂಕರ್‌ ಕಟ್ರೆನ್‌ ಕೋಲಶಿರಸಿಯವರದ್ದು, ೨೦ ವರ್ಷಗಳಿಂದ ಮಾಧ್ಯಮಕ್ಷೇತ್ರದಲ್ಲಿದ್ದು ಪಟ್ಟಭದ್ರರು, ಜಾತಿವಾದಿ ಸೌಮ್ಯ ಮತಾಂಧರನ್ನು ಎದುರಿಸಿದ ಶಿವಶಂಕರ್‌ ಬಡವರು ಕೌಟುಂಬಿಕ,ಸಾಮಾಜಿಕ, ಸಂಸಾರಿಕ ರಗಳೆಗಳಿಂದ ಅಕಾಲಿಕ ಮರಣಕ್ಕೆ ತುತ್ತಾದ ಶಿವಶಂಕರ್‌ ತಂದೆ ಲಿಂಗಾ ನಾಯ್ಕರಿಗೆ ೮೦ ವರ್ಷಗಳು, ತಾಯಿ ಲಕ್ಷ್ಮಿಗೆ ೭೦ ವರ್ಷಗಳು ಈ ವೃದ್ಧ ದಂಪತಿಗಳ ನೆರವಿಗೆ ಸಮಾಜ ಕೈಜೋಡಿಸಬೇಕಿದೆ. ಎರಡನೇ ದುರಂತ … Continue reading ಮರದಿಂದ ಕೆಳ ಬಿದ್ದ ದುರಂತ,ಮುಂದುವರಿದ ನೋವಿನ ಅಧ್ಯಾಯ