mr.ಪರ್ಫೆಕ್ಟ್‌ ಸರಳತೆಯ ಸಾಹುಕಾರ ಸಚಿವ ಸತೀಶ್‌ ಜಾರಕಿಹೊಳಿ

ಸರಿ ಸುಮಾರು ೧೭-೧೮ ವರ್ಷಗಳ ಹಿಂದಿನ ಕಥೆಯದು. ಆಗ ಜನತಾದಳದ ಜಿಲ್ಲಾ ಅಧ್ಯಕ್ಷರಾಗಿದ್ದ ಕಮಲಾಕರ್‌ ಗೋಕರ್ಣ ಕಿರಣ ಮಾಸೂರಕರ್‌ ಸೇರಿದ ನಾಲ್ಕೈದು ಜನರ ತಂಡ ಬೆಂಗಳೂರಿನ ಸತೀಶ್‌ ಜಾರಕಿಹೊಳಿಯವರ ಮನೆಗೆ ತೆರಳಿದ್ದೆವು. ಬಹುಶ: ಆಗ ಇಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ದೇವೆಗೌಡರ ವಿರುದ್ಧ ಬಂಡಾಯವೆದ್ದು ಅಹಿಂದ ಪ್ರಾರಂಭಿಸಬೇಕಿದ್ದ ಸಮಯವದು ಆಗ ನಾವೆಲ್ಲಾ ಪ್ರಗತಿಪರ ಜನತಾದಳದ ಪ್ರಮುಖರಾಗಿದ್ದೆವು. ಕರ್ನಾಟಕದಲ್ಲಿ ಮೂರು ಪಕ್ಷಗಳ ವಿರುದ್ಧದ ಪರ್ಯಾಯ ಪಕ್ಷವಾಗಿ ಪ್ರಗತಿಪರ ಜನತಾದಳವನ್ನು ಕಟ್ಟುವ ಹುಮ್ಮಸ್ಸಿನಲ್ಲಿದ್ದ ಸಿದ್ಧರಾಮಯ್ಯ ಸತೀಶ ಜಾರಕಿಹೊಳಿಯವರಿಗೆ ಉನ್ನತ ಹುದ್ದೆ ಕೊಟ್ಟಿದ್ದರು. … Continue reading mr.ಪರ್ಫೆಕ್ಟ್‌ ಸರಳತೆಯ ಸಾಹುಕಾರ ಸಚಿವ ಸತೀಶ್‌ ಜಾರಕಿಹೊಳಿ