ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-01-
ಜಾತಿ,ಸಂಘ,ಪರಿವಾರಗಳ ಬೆಂಬಲದಿಂದ ಬಿ.ಜೆ.ಪಿ.ಯಲ್ಲಿ ಪ್ರಶ್ನಾತೀತ ನಾಯಕರೆಂಬಂತೆ ಪ್ರತಿಷ್ಠಾಪಿತರಾಗಿರುವ ಬಿ.ಜೆ.ಪಿ.ಯ ಹಿರಿಯ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ತವರು ನೆಲ ಉತ್ತರ ಕನ್ನಡದಲ್ಲಿ ಹೆಜ್ಜೆ ಹೆಜ್ಜೆಗೂ ವಿರೋಧ ವ್ಯಕ್ತವಾಗುತ್ತಿದೆ. ಯಾವ ಶ್ರಮವೂ ಇಲ್ಲದೆ ಎ.ಬಿ.ವಿ.ಪಿ.ಯಿಂದ ಬಿ.ಜೆ.ಪಿ.ಗೆ ಎಂಟ್ರಿ ಹೊಡೆದಿದ್ದ ಕಾಗೇರಿ ವಿಶ್ವೇಶ್ವರ ಹೆಗಡೆ ಕಾಗ್ರೆಸ್ ವಿಫಲತೆ, ಕಾಂಗ್ರೆಸ್ ನ ವೈದಿಕ ಮನುವಾದಿಗಳ ಅಂದರ್ ಕಿ ಮಚ್ಚುವಾಳ್ಳಿತನಗಳಿಂದ ಅನಾಯಾಸವಾಗಿ ಆಯ್ಕೆಯಾಗಿದ್ದು ಬರೀ ಒಂದೆರಡು ಬಾರಿಯಲ್ಲ… ಅನಾಮತ್ತು ೬ ಸಾರಿ, ಆನಂತರ ಏಳನೇ ಬಾರಿ ಭೀಮಣ್ಣರೆದುರು ರೋಚಕ ಸೋಲಿಗೆ ಶರಣಾದ ಕಾಗೇರಿ … Continue reading ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-01-
Copy and paste this URL into your WordPress site to embed
Copy and paste this code into your site to embed