ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು ಶತಾಯ ಗತಾಯ ಜಾರಿಮಾಡುತ್ತದೆ. ಹಿಂದುತ್ವ, ರಾಷ್ಟ್ರೀಯತೆ, ದೇಶಪ್ರೇಮದ ಹೆಸರೇಳುತ್ತಲೇ ಬಿ.ಜೆ.ಪಿ. ಉತ್ತರ ಕನ್ನಡದಲ್ಲಿ ಬೆಳೆಸಿದ್ದು ಸಂಘಿಗಳಾದ ಅನಂತಕುಮಾರ ಹೆಗಡೆ, ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿಗಳನ್ನು ಈ ಇಬ್ಬರೂ ಉತ್ತರ ಕನ್ನಡದಲ್ಲಿ ೩೦ ವರ್ಷ ಅನಾಯಾಸವಾಗಿ ಜನಪ್ರತಿನಿಧಿಗಳಾಗಿದ್ದರು ಎಂದರೆ ಬಿ.ಜೆ.ಪಿ.ಸಂಘ ಹೆಣೆದ ಬಲೆಗೆ ಬಿದ್ದು ಮೂರ್ಖರಾದ ಅಹಿಂದ್‌ ಗಳ ಯೋಗ್ಯತೆ, ಮೂರ್ಖತನಕ್ಕೆ ಇದಕ್ಕಿಂತ … Continue reading ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!