ಸಂತೋಷ್ ಆತ್ಮಹತ್ಯೆ ಪ್ರಕರಣ….. ತಮಿಳುನಾಡಿನಲ್ಲಿ ಆರೋಪಿಗಳ ಸೆರೆ!
ಒಂದು ಲವ್ ಪ್ರಕರಣ, ಪತ್ತೆದಾರಿ ರಕ್ಷಕನನ್ನಾಗಿ ಮಾಡಿ ನಂತರ ಆ ಪತ್ತೆಧಾರಿಯೇ ಹಣದ ಹಿಂದೆ ಬಿದ್ದು ತನಗೆ ಮೋಸ ಮಾಡಿದ ಪ್ರೇಯಸಿಗಾಗಿ ಪ್ರಾಣ ಕೊಡುವ ಮಟ್ಟಿಗೆ ರೂಪಾಂತರ ಹೊಂದಿದ ಪ್ರೇಮ ಪ್ರಕರಣತ್ರಿಕೋನ ಸ್ವರೂಪ ಪಡೆದು ಅಂತಿಮವಾಗಿ ದುರಂತದೆಡೆಗೆ ಸಾಗಿದ ಸಿನೆಮಾ ಕಥೆಯಂತಿದೆ! ಸೊರಬಾ ಚಿಕ್ಕ ತೌಡತ್ತಿಯ ಸಂತೋಷ್ ನಾಯ್ಕ ಆತ್ಮಹತ್ಯೆ ಪ್ರಕರಣದ ಸೆಕ್ಸ್ ಜಾಲದ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರ ತನಿಖೆ ಮುಂದುವರಿದಿದೆ. ಇತ್ತ ಸಿದ್ದಾಪುರ ಠಾಣೆಯಲ್ಲಿ ಯಲ್ಲಾಪುರ, ಶಿರಸಿ ಪೊಲೀಸರು ಶೋಧದ ರೂಪ ರೇಷೆ ಕಾರ್ಯಾಚರಣೆ ಮುಂದುವರಿಸಿರುವಂತೆ … Continue reading ಸಂತೋಷ್ ಆತ್ಮಹತ್ಯೆ ಪ್ರಕರಣ….. ತಮಿಳುನಾಡಿನಲ್ಲಿ ಆರೋಪಿಗಳ ಸೆರೆ!
Copy and paste this URL into your WordPress site to embed
Copy and paste this code into your site to embed