ಇಬ್ಬರು ಅಂದರ್….ಇಬ್ಬರು ಸಸ್ಪೆಂಡ್‌, ಒಬ್ಬ ಸೇಫ್!‌ ಇದು ತೌಡತ್ತಿ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗ

ಮಲೆನಾಡಿನ ಮಳೆಯ ನಡುವೆಯೂ ಜನರ ಬಿಸಿ ಏರಿಕೆಗೆ ಕಾರಣವಾದ ಸೊರಬಾ ತೌಡತ್ತಿ ಸಂತೋಷ ಆತ್ಮಹತ್ಯೆಯ ಪ್ರಕರಣ ಹಾವು-ಏಣಿ ಆಟದಂತೆ ಮುಂದುವರಿದಿದೆ. ಡೈನಾಮಿಕ್ ಎಸ್ಪಿ ನೇತೃತ್ವದಲ್ಲಿ‌ ವ್ಯಾಪ್ತಿ ವಿಚಾರದಲ್ಲಿ ಎಡವಿದರು ಎನ್ನಲಾದ ಪೊಲೀಸರು ಚುರುಕಾಗಿದ್ದರೆ ಸಂತೋಷ ಆತ್ಮಹತ್ಯೆ ತಪ್ಪಿಸಬಹುದಿತ್ತು! ಆದರೆ ನಿಧಾನವೇ ಪ್ರಧಾನ ಎಂದುಕೊಂಡ ಪೊಲೀಸರ ತಪ್ಪಿಗೆ ಈಗ ತಲೆದಂಡವಾಗಿದೆ. ಸೈಬರ್‌ ವಿಚಾರ ಮತ್ತು ಗುಪ್ತವಾರ್ತೆ ಕಾರ್ಯ ನಿರ್ವಹಿಸುತಿದ್ದ ಪ್ರಶಾಂತ್‌ ಕುಮಾರ ಮತ್ತು ಮೋಹನ ಗಾವಡಿ ಈ ಕೇಸ್‌ ಕಾರಣಕ್ಕೆ ಅಮಾನತ್ತಾಗಿದ್ದಾರೆ. ಹಿಂದಿನ ಅಧಿಕಾರಿಗಳ ಪ್ರವೇಶದ ಕಾರಣಕ್ಕೆ ನೆಮ್ಮದಿಯಾಗಿದ್ದಾರೆ … Continue reading ಇಬ್ಬರು ಅಂದರ್….ಇಬ್ಬರು ಸಸ್ಪೆಂಡ್‌, ಒಬ್ಬ ಸೇಫ್!‌ ಇದು ತೌಡತ್ತಿ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗ