ಅಧಿಕಾರಿಗಳ ದರ್ಭಾರ್…ವೈದ್ಯರ ಕಾರ್ಬಾರ್! ಶಾಸಕರು, ಸಚಿವರ ವಿರಸದಿಂದ ಬಡವಾಗುತ್ತಿರುವ ಜನರು!
ಶಿರಸಿ ಎ.ಸಿ. ಶಿರಸಿಯಿಂದ ೧೫೦ ಕಿ.ಮೀ.ದೂರದ ಭಟ್ಕಳಕ್ಕೆ ಹೋಗಿ ವಾರದ ಮೂರು ದಿವಸ ಅಲ್ಲಿ ಕೆಲಸ ಮಾಡುತ್ತಾರೆ. ಶಿರಸಿ ತಹಸಿಲ್ಧಾರರ ವರ್ಗಾವಣೆಯಾಗಿ ಮೂರು ತಿಂಗಳಾದರೂ ಹೊಸಬರು ಬಂದಿಲ್ಲ. ಸಿದ್ಧಾಪುರದ ಪಿ.ಎಸ್. ಆಯ್. ಕೆ.ಎ.ಟಿ. ಆದೇಶದ ಮೇಲೆ ಸಿದ್ಧಾಪುರದಲ್ಲಿ ಮುಂದುವರಿದಿದ್ದಾರೆ. ಕೆಲಸ ಮಾಡದೆ ಬಿಲ್ ಮಾಡುತ್ತಾರೆ ಎನ್ನುವ ಆರೋಪವಿರುವ ಸಿದ್ಧಾಪುರ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಶಶಿ ಗೌಡ ವರ್ಗಾವಣೆಯಾದರೂ ಕೆ.ಎ.ಟಿ.ಯಿಂದ ತಡೆಯಾಜ್ಞೆ ತಂದಿದ್ದಾರೆ!. ಹೀಗೆ ಮಂಕಾಳ್ ವೈದ್ಯರ ಉಸ್ತುವಾರಿ ಜವಾಬ್ಧಾರಿಯಡಿ ಶಿರಸಿ-ಸಿದ್ಧಾಪುರದ ಸ್ಥಿತಿ ಇದಾದರೆ… ಉಳಿದ ತಾಲೂಕುಗಳ ಪರಿಸ್ಥಿತಿ … Continue reading ಅಧಿಕಾರಿಗಳ ದರ್ಭಾರ್…ವೈದ್ಯರ ಕಾರ್ಬಾರ್! ಶಾಸಕರು, ಸಚಿವರ ವಿರಸದಿಂದ ಬಡವಾಗುತ್ತಿರುವ ಜನರು!
Copy and paste this URL into your WordPress site to embed
Copy and paste this code into your site to embed