ಗೌರಮ್ಮನ ಹಬ್ಬ..ಭಾಸ್ಕರ್ ಅಣ್ಣ‌, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ…! ವಿಠ್ಠಲ್‌ ಶೆಟ್ಟಿ ಇತ್ಯಾದಿ….. gouri habba part-01

ಕೋಲುವಿದ್ಯೆ ಪ್ರವೀಣ ಸೈನಿಕರ ನೆಲೆಯಾಗಿದ್ದ ಕೋಲಶಿರ್ಸಿಯಲ್ಲಿ ದೇವರ ಕೆರೆ, ಗ್ರಾಮದೇವರು, ಕೆಲವು ಕುಟುಂಬಗಳ ವೀರಭದ್ರ, ಕುಮಾರ ರಾಮ ರಾಮನಾಗಿ ನಂತರ ಗಾಮನಾಗಿ ನೆಲೆನಿಂತ ಇತಿಹಾಸ. ಹುಲಿಹೊಡೆಯುವ ಕೆರೆಜ್ಜ, ಸ್ವಾತಂತ್ರ್ಯ ಹೋರಾಟದ ಗೌಡರು, ಈರಾ ಮಾರ್ಯಾ ಕತ್ತಿ, ಇವರಿಗೆ ಎದುರಾಗಿ ಅಂದಿನ ಕಾಂಗ್ರೆಸ್‌ ನ ಕನ್ನಣ್ಣ, ನಂತರ ಬಂಗಾರಪ್ಪ ಗಾಳಿ, ಹೆಗಡೆಯವರ ವಿರೋಧ! ಹೀಗೆ ಕೋಲಶಿರ್ಸಿಗೆ ಅದರದ್ದೇ ಆದ ವಿಶಿಷ್ಟ ಹಿನ್ನೆಲೆ, ಚರಿತ್ರೆ,ಇತಿಹಾಸಗಳಿವೆ. ಮಳೆ ಬಿದ್ದು ಶಾಲೆಗೆ ರಜೆಕೊಟ್ಟು ಶಾಲೆಯ ಹುಡುಗರು ಹೊಡಸಲು ಸೇರಿದ್ದಾಗ ಎಲ್ಲಾದರೂ ಮೈಕ್‌ ನಲ್ಲಿ … Continue reading ಗೌರಮ್ಮನ ಹಬ್ಬ..ಭಾಸ್ಕರ್ ಅಣ್ಣ‌, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ…! ವಿಠ್ಠಲ್‌ ಶೆಟ್ಟಿ ಇತ್ಯಾದಿ….. gouri habba part-01