ಮಲೆನಾಡ ಪರಿಸರ ಗೌರಿ….. #malnad spl-gouri-fest# gouri habba part-02
ಮಲೆನಾಡು ವೈವಿಧ್ಯ, ಜೀವ ವೈವಿಧ್ಯಗಳ ಬೀಡು. ಇಲ್ಲಿಯ ಆಚರಣೆ, ಹಬ್ಬ ಹರಿದಿನಗಳೂ ಕೂಡಾ ಪರಿಸರಾಧಾರಿತ, ಪ್ರಕೃತಿ ಪೂರಕ. ದೇವರಕಾಡಲಿ ನಾಗರಕಲ್ಲು ಇಟ್ಟು ಪೂಜಿಸುವುದು, ಕೆರೆ, ಭಾವಿಗಳಲ್ಲಿ ಚೌಡಿ ಅಥವಾ ಚೌಡೇಶ್ವರಿ ಆರಾಧನೆ,ನೀರಿನಲ್ಲಿ ಬಲೀಂದ್ರ,ಗಂಗೆ, ಗೌರಿ ಕಾಣುವುದು ಮಲೆನಾಡಿನ ಸಾಂಪ್ರದಾಯಿಕತೆ ಕೂಡಾ. ಈಗ ಗೌರಿ ಗಣೇಶ ಹಬ್ಬದ ಸಮಯ ಬಿಡುವಿಲ್ಲದ ಬದುಕಿನ ಒತ್ತಡದ ಜೀವನದಲ್ಲಿ ಸಂಪ್ರದಾಯ, ಆಚರಣೆ ಕಷ್ಟ ಎಂದು ಎಲ್ಲರೂ ಕೃತಕ ಸಿದ್ಧ ವಸ್ತುಗಳಿಗಾಗಿ ಹುಡುಕುವವರೆ.ಬಹುತೇಕ ಬಿಜಿಜೀವಿಗಳೆಲ್ಲ ಸಮಸ್ತ ಒತ್ತಡಗಳ ನಡುವೆಯೂ ಗೌರಿ-ಗಣೇಶ ಹಬ್ಬಕ್ಕೆ ಹುಟ್ಟೂರಿಗಂತೂ ಬಂದೇ … Continue reading ಮಲೆನಾಡ ಪರಿಸರ ಗೌರಿ….. #malnad spl-gouri-fest# gouri habba part-02
Copy and paste this URL into your WordPress site to embed
Copy and paste this code into your site to embed