ಚಿಂತನಾ ಸಭೆಗೆ ಗೈರಾದ ಶಾಸಕರು,ಸಮೂದಾಯದ ಸಂಘಗಳು…ಎಲ್ಲಿದ್ದವು ಜಾತಿ ಸಂಘಗಳು ಎಂದು ಪ್ರಶ್ನಿಸಿದ ಸ್ವಾಮೀಜಿ!
ಸಿದ್ಧಾಪುರ ಬಾಲಭವನದಲ್ಲಿ ಇಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ ಆಯೋಜನೆಯಲ್ಲಿ ನಡೆದ ಚಿಂತನಾ ಸಭೆಯಲ್ಲಿ ಜಿಲ್ಲೆಯ ಏಕೈಕ ದೀವರ ಶಾಸಕ ಭೀಮಣ್ಣ ನಾಯ್ಕ ಅನುಪಸ್ಥಿತಿ ಜೊತೆಗೆ ಜಿಲ್ಲೆಯಾದ್ಯಂತ ಇರುವ ಈಡಿಗ, ಬಿಲ್ಲವ ನಾಮಧಾರಿ ಸಂಘಗಳ ಗೈರು ಹಾಜರಿ ಎದ್ದು ಕಾಣುವಂತಾಗಿದ್ದು ವಿಶೇಶವಾಗಿತ್ತು. ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯ ಪದಾಧಿಕಾರಿಗಳು, ಜಿಲ್ಲೆಯ ಕೆಲವು ತಾಲೂಕುಗಳ ಅಧ್ಯಕ್ಷರುಗಳು ಸೇರಿದಂತೆ ರಾಷ್ಟ್ರೀಯ ಈಡಿಗ ಮಹಾಮಂಡಳಿ ಪದಾಧಿಕಾರಿಗಳ ಜೊತೆಗೆ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು ಬಾರದಿರುವುದು ಚರ್ಚೆಯ ವಿಷಯವಾಯಿತು. ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಪ್ರಣವಾನಂಧ … Continue reading ಚಿಂತನಾ ಸಭೆಗೆ ಗೈರಾದ ಶಾಸಕರು,ಸಮೂದಾಯದ ಸಂಘಗಳು…ಎಲ್ಲಿದ್ದವು ಜಾತಿ ಸಂಘಗಳು ಎಂದು ಪ್ರಶ್ನಿಸಿದ ಸ್ವಾಮೀಜಿ!
Copy and paste this URL into your WordPress site to embed
Copy and paste this code into your site to embed