ನಾರಾಯಣ ಗುರು ಜಯಂತೋತ್ಸವದಲ್ಲಿ ಇದು ಸರಿಯೆ?

ಗೌರವಾನ್ವಿತ ಮಾನ್ಯ ಸಂಪಾದಕರೆ….ನೀವು ನಮ್ಮ ಸಮಾಜಮುಖಿ ಗ್ರೂಪ್‌ ಮೂಲಕ ನಿಷ್ಠೂರವಾಗಿ, ಪ್ರಾಮಾಣಿಕವಾಗಿ ಮಾಧ್ಯಮದ ಸೇವೆ ಸಲ್ಲಿಸತ್ತಾ ನಮ್ಮ ತಾಲೂಕು, ಜಿಲ್ಲೆ, ರಾಜ್ಯದ ಆಸ್ತಿ ಯಾಗಿದ್ದೀರಿ ಅಭಿನಂದನೆಗಳು. ನಿಮ್ಮೆಲ್ಲಾ ಅಂತರ್ಜಾಲ ಖಾತೆಗಳಿಗೆ ಚಂದದಾರರಾಗುವ ಮೂಲಕ ನಮ್ಮ ಜನ ನಿಮ್ಮ ಸೇವೆ ಉತ್ತೇಜಿಸಬೇಕು.ಆ ಬಗ್ಗೆ ನಮ್ಮ ಸಹಕಾರವಿದೆ. ಇಂದು ಸಿದ್ದಾಪುರದಲ್ಲಿ ತಾಲೂಕಾ ಆಡಳಿತದಿಂದ ನಾರಾಯಣ ಗುರು ಜಯಂತಿ ಆಚರಿಸಲಾಯಿತು. ಅಲ್ಲಿ ಉಪಸ್ಥಿತನಿದ್ದು ಪ್ರತ್ಯಕ್ಷದರ್ಶಿ ಯಾಗಿದ್ದ ನನ್ನ ಅಭಿಪ್ರಾಯ, ಅನಿಸಿಕೆ ಎಂದರೆ…. ಹಲವಾರು ಪುಣ್ಯ ಪುರುಷರ ಜಯಂತಿಗಳನ್ನು ಎಲ್ಲಾ ತಾಲೂಕು, ನಾನಾ … Continue reading ನಾರಾಯಣ ಗುರು ಜಯಂತೋತ್ಸವದಲ್ಲಿ ಇದು ಸರಿಯೆ?