ಗುರುಗಳೇ… ನಾವೇ ಧನ್ಯರು….. ಗುರುಗಳಿಗೆ ಪ್ರಶಸ್ತಿ ಬಂದರೆ.. ಶಿಷ್ಯರಿಗೆ ಧನ್ಯತೆ!

ನಮ್ಮ ಗುರುಗಳು ಅಸಂಖ್ಯ.. ಲೋಹಿಯಾ, ಕುವೆಂಪು, ಲಂಕೇಶ್‌,ಅನಂತಮೂರ್ತಿ, ನಾಗೇಶ್‌ ಹೆಗಡೆ, ಡಾ. ವಿ.ಎಸ್.ಬಿ. ತೇಜಸ್ವಿ, ಬ್ರೆಕ್ಟ್‌, ದಿನೇಶ್‌ ಅಮೀನ್‌ ಮಟ್ಟು ಇತ್ಯಾದಿ.. ಇವರಲ್ಲಿ ಬಹುತೇಕರು ಮಾನಸ ಗುರುಗಳು. ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿ ವರೆಗೆ ನಮಗೆ ಸಿಕ್ಕ ಬಹುತೇಕ ಗುರುಗಳೆಲ್ಲರೂ ಶ್ರೇಷ್ಠರೇ ನಾವೇನಾದರೂ ಕಲಿತರೆ, ಕಲಿತಿದ್ದರೆ ಅದು ಅವರ ಶ್ರೇಷ್ಠತೆ, ನಮ್ಮ ದೋಷಗಳೆಲ್ಲಾ ನಮ್ಮವೇ…. ಅದರಲ್ಲಿ ನಮ್ಮ ಗುರುಗಳ ಕಿಂಚಿತ್‌ ಕಾಣಿಕೆಯೂ ಇಲ್ಲ. ‌ ನಮ್ಮ ಬಹುತೇಕ ಶ್ರೇಷ್ಠ ಗುರುಗಳಿಗೆ ಪ್ರಶಸ್ತಿ-ಪುರಸ್ಕಾರಗಳು ಸಿಕ್ಕಿದ್ದು ಕಡಿಮೆಯೇ ಆದರೆ ಅವರೆಲ್ಲಾ … Continue reading ಗುರುಗಳೇ… ನಾವೇ ಧನ್ಯರು….. ಗುರುಗಳಿಗೆ ಪ್ರಶಸ್ತಿ ಬಂದರೆ.. ಶಿಷ್ಯರಿಗೆ ಧನ್ಯತೆ!