ಸಿದ್ಧಾಪುರದ ಇಬ್ಬರು ಯುವಕರು ಹತ್ಯೆಯಾದರೆ…..? ಸೂಳೆಮುರಕಿ ಪ್ರಕರಣ!
ಒಂದೇ ಕುಟುಂಬದ ಇಬ್ಬರು ದಲಿತ ಯುವಕರು ಬುಧವಾರ ಸಿದ್ಧಾಪುರ-ಹೊನ್ನಾವರ ಅಂದರೆ… ಹೊನ್ನಾವರ ಬೆಂಗಳೂರು ಮಾರ್ಗದಲ್ಲಿ ಸುಟ್ಟು ಕರಕಲಾದ ವಿಚಾರ ಒಂದು ದಿನದ ನಂತರ ಬಹಿರಂಗವಾಗಿದೆ… ಈ ಬಡ ದಲಿತ ಯುವಕರ ಸಾವಿನ ಹಿಂದೆ ಸಂಶಯದ ಹುತ್ತವೇ ಎದ್ದಿದೆ. ಸಿದ್ಧಾಪುರ ಕುಡುಗುಂದದ ಮಂಜುನಾಥ, ಚಂದ್ರಶೇಖರ್ ಅಣ್ಣ-ತಮ್ಮ ಇವರಲ್ಲಿ ಒಬ್ಬನಿಗೆ ವಿವಾಹವಾಗಿ ಒಂದು ಶಿಶು ಇದ್ದರೆ ಇನ್ನೊಬ್ಬ ತನ್ನ ಮತ್ತೊಬ್ಬ ತಮ್ಮನಂತೆ ಅವಿವಾಹಿತ. ಈ ಇಬ್ಬರೂ ಸಹೋದರರು ಚಂದ್ರಘಟಕಿಯ ಪ್ರಮೋದ್ ಎನ್ನುವವರ ಬಳಿ ದಿನಂಪ್ರತಿ ಕೆಲಸ ಮಾಡಿಕೊಂಡಿದ್ದವರು. ಈ ಇಬ್ಬರೂ … Continue reading ಸಿದ್ಧಾಪುರದ ಇಬ್ಬರು ಯುವಕರು ಹತ್ಯೆಯಾದರೆ…..? ಸೂಳೆಮುರಕಿ ಪ್ರಕರಣ!
Copy and paste this URL into your WordPress site to embed
Copy and paste this code into your site to embed