ನದಿ ತಿರುವು… ಮೂವರು ಹೀರೋಗಳು & ಜೀರೋಗಳು!!!
ನದಿತಿರುವು ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯ ಬೇಡತಿ, ಅಘನಾಶಿನಿ, ಶರಾವತಿ ನದಿಗಳನ್ನು ತಿರುಗಿಸಲಿವೆ. ಈ ಯೋಜನೆಗಳ ಬಗ್ಗೆ ಹಿಂದಿನ ಶತಮಾನದಲ್ಲಿ ಪರಮಶಿವಯ್ಯ ಸಮೀತಿ ಸೂಚಿಸಿತ್ತು. ೯೦ ರಿಂದ ಈ ನಾಲ್ಕು ದಶಕಗಳಲ್ಲಿ ಎನೆಲ್ಲಾ ಬದಲಾವಣೆಗಳೂ ಆಗಿ ಹೋಗಿವೆ. ಆದರೆ, ಆದರೆ ನದಿ ತಿರುಗಿಸುವ ಬೃಹತ್ ಯೋಜನೆಗಳ ವಿಚಾರ ಬದಲಾಗಿಲ್ಲ! ಶಾಲ್ಮಲಾ, ಅಘನಾಶಿನಿ, ಬೇಡ್ತಿ, ಶರಾವತಿಗಳು ಉತ್ತರಕನ್ನಡದ ಮೂಲಕ ಹರಿದು ಅರಬ್ಬೀ ಸಮುದ್ರ ಸೇರುತ್ತವೆ. ಇವುಗಳ ಹರಿಯುವಿಕೆ ಸರಿಸುಮಾರು ನೂರು ಕಿಲೋಮೀಟರ್ಗಳ ವ್ಯಾಪ್ತಿ. ಈ ನದಿಗಳ ಸ್ವರೂಪ ಬದಲಾಗಬಾರದು … Continue reading ನದಿ ತಿರುವು… ಮೂವರು ಹೀರೋಗಳು & ಜೀರೋಗಳು!!!
Copy and paste this URL into your WordPress site to embed
Copy and paste this code into your site to embed