anantkumar hegade….ಹೊಸ ಬಾಂಬ್‌ ಪ್ರಯೋಗದ ಹಿಂದೆ ಥರಾವರಿ ಲೆಕ್ಕಾಚಾರ ಅವ್ಯಾವುವೂ ಪ್ರಾಯೋಗಿಕವಲ್ಲ!

ಪೂರ್ವ ನಿಶ್ಚಯದಂತೆ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೊಂದು ಬಾರಿ ಮೂರ್ನಾಲ್ಕು ವರ್ಷದ ನಂತರ ಮತ್ತೊಂದು ಬಾಂಬ್‌ ಪ್ರಯೋಗಿಸಿದ್ದಾರೆ. ಹೀಗೆ ಹುಸಿ ಬಾಂಬ್‌ ಪ್ರಯೋಗಿಸಿ ಅದರ ಸಾಧಕ-ಬಾಧಕ ನೋಡಿ ಫೀಲ್ಡಿಗಿಳಿಯುವುದು ಈ ಅನಂತಕುಮಾರ ಹೆಗಡೆ ಯೋಜನೆ…. ಹಿಂದೆಲ್ಲಾ ಈ ಬಾರಿ ನಾನು ಚುನಾವಣೆಗೆ ಸ್ಫರ್ಧಿಸುವುದಿಲ್ಲ ಎನ್ನುವ ಮಾತಿನ ಬಾಂಬ್‌ ಪ್ರಯೋಗಿಸಿ ಅದರ ಹಿಂದೆ ಹಿಂದೂ ಸಾಮ್ರಾಟ್‌ ನಿಮ್ಮ ಸೇವೆ ದೇಶಕ್ಕೆ ಅಗತ್ಯವಿದೆ ಎಂದು ತನ್ನ ಅನುಯಾಯಿಗಳಿಂದಲೇ ಹೇಳಿಸಿ ಅದರ ಲಾಭ ಪಡೆದು ಚುನಾವಣೆಗೆ ನಿಂತು ಬಿಡುತಿದ್ದರು! … Continue reading anantkumar hegade….ಹೊಸ ಬಾಂಬ್‌ ಪ್ರಯೋಗದ ಹಿಂದೆ ಥರಾವರಿ ಲೆಕ್ಕಾಚಾರ ಅವ್ಯಾವುವೂ ಪ್ರಾಯೋಗಿಕವಲ್ಲ!