ಕನ್ನಡದ ಸಾಧಕ ಅಧಿಕಾರಿಗಳಾದ ಆಯ್.ಎಫ್.ಎಸ್. ಅಧಿಕಾರಿ ರಾಜೇಶ್ ನಾಯ್ಕ ಮತ್ತು ಪಶ್ಚಿಮ ವಲಯ ಆಯ್.ಜಿ.ಪಿ. ಅರುಣ್ ಚಕ್ರವರ್ತಿಯವರನ್ನು ಸಿದ್ದಾಪುರದಲ್ಲಿ ಅಭಿಮಾನಿಗಳು ಸನ್ಮಾನಿಸಿ, ಗೌರವಿಸಿದರು. ಈ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗಿನ ಸಂವಾದ, ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದರು.