ಪ್ರವಾಹಪೀಡಿತರ ಕಲ್ಯಾಣಕ್ಕೆ ವಸಂತ ನಾಯ್ಕ ಆಗ್ರಹ

ಸಿದ್ಧಾಪುರ (ಉ.ಕ.) ತಾಲೂಕಿನ ಕಲ್ಯಾಣಪುರದ ಎಲ್ಲಾ ಪ್ರವಾಹ ಸಂತೃಸ್ತರ ಕುಟುಂಬಗಳಿಗೆ ಶಾಶ್ವತ ವ್ಯವಸ್ಥಿತ ವಸತಿ ಸೌಕರ್ಯ ಒದಗಿಸಬೇಕೆಂದು ತಾ.ಪಂ.ಸ್ಥಾಯಿ ಸಮೀತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ವಸಂತ ನಾಯ್ಕ ಆಗ್ರಹಿಸಿದ್ದಾರೆ. ಸಮಾಜಮುಖಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ಪ್ರತಿಮಳೆಗಾಲದಲ್ಲಿ ಕಲ್ಯಾಣಪುರದಲ್ಲಿ ಧರೆ... Read more »

ಕಾಂಗ್ರೆಸ್‍ನ ಬಲಭೀಮ ಭೀಮಣ್ಣ

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವಿಸರ್ಜನೆಯಾಗುತ್ತದೆ. ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ಕಾಂಗ್ರೆಸ್ ಅಧ್ಯಕ್ಷತೆಯಿಂದ ಹೊರನಡೆಯುತ್ತಾರೆ ಎನ್ನಲಾಗುತಿದ್ದ ಸಂದರ್ಭದಲ್ಲೇ ಭೀಮಣ್ಣ ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಭೀಮಣ್ಣ ನಾಯ್ಕ ಎಸ್. ಬಂಗಾರಪ್ಪ ಗರಡಿಯ ನಾಯಕ. ಬಂಗಾರಪ್ಪನವರ ಅವಧಿಯಲ್ಲೇ ಭೀಮಣ್ಣರನ್ನು... Read more »

ದುಬೈ ಉದ್ಯಮಿ ಜೊತೆ ರಮ್ಯಾ ಮದುವೆ?

ಕನಸಿನಕನ್ಯೆ, ಮೋಹಕತಾರೆ ಎನ್ನುವ ಅಭಿದಾನಗಳಿರುವ ಕನ್ನಡದ ನಟಿ ರಮ್ಯಾ ದುಬೈ ಗೆಳೆಯ ರಾಫೆಲ್ ರನ್ನು ಮದುವೆಯಾಗಲಿದ್ದಾರೆ ಎಂದು ಗುಲ್ಲೆದ್ದಿದೆ. ಕಾಂಗ್ರೆಸ್ ಮುಖಂಡೆ, ಕನ್ನಡದ ಹೆಸರಾಂತ ನಟಿ ರಮ್ಯಾ ಕನ್ನಡ ಚಿತ್ರರಂಗದ ನಂ.1 ತಾರೆಯಾಗಿ ಮೆರೆದವರು. ಅವರ ಚಿತ್ರರಂಗದ ಉತ್ತುಂಗದ ಅವಧಿಯಲ್ಲೇ... Read more »

ಅನಿಶ್ಚಿತತೆ, ಪ್ರಜಾಪ್ರಭುತ್ವ ವಿರೋಧಿ ಸರ್ಕಾರ ಸಂತೃಸ್ತರ ಭವಿಷ್ಯ ರೂಪಿಸುವುದ್ಹ್ಯಾಗೆ?

ಸಂತೃಸ್ತರಿಗೆ ತಲಾ 5 ಸಾವಿರ ನಗದು, ಆಹಾರ-ಧಾನ್ಯ ವಿತರಿಸಿದ ಭೀಮಣ್ಣನಾಯ್ಕ ಅನಿಶ್ಚಿತತೆ, ಪ್ರಜಾಪ್ರಭುತ್ವ ವಿರೋಧಿ ಸರ್ಕಾರ ಸಂತೃಸ್ತರ ಭವಿಷ್ಯ ರೂಪಿಸುವುದ್ಹ್ಯಾಗೆ? ಸರ್ಕಾರದ ಅನಿಶ್ಚಿತತೆ, ಗೊಂದಲದ ನಡುವೆ ಉತ್ತರಕನ್ನಡ ಜಿಲ್ಲಾಡಳಿತ ಮಳೆ,ಪ್ರವಾಹದ ತೊಂದರೆಗೆ ಪರಿಣಾಮಕಾರಿಯಾಗಿ ಸ್ಫಂದಿಸಿದೆ ಎಂದುಕಾಂಗ್ರೆಸ್ ಮುಖಂಡ ಭೀಮಣ್ಣ ನಾಯ್ಕ... Read more »

ಅನಂತಕುಮಾರ ಹೆಗಡೆಗೆ ಗೋಬ್ಯಾಕ್ ಎಂದ ಜನತೆ

ಮಹಾಮಳೆ ಪ್ರವಾಹದಿಂದ ಕಂಗೆಟ್ಟ ಜನರ ಬಳಿ ಜನಪ್ರತಿನಿಧಿಗಳು ತೆರಳುತ್ತಿರುವುದು ಸಾಮಾನ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಆಯಾ ಕ್ಷೇತ್ರದ ಶಾಸಕರು ತೆರಳಿ ಸಾಂತ್ವನ ಹೇಳಿ ನೆರವಾಗುತಿದ್ದಾರೆ. ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಕಳೆದ 2-3 ದಿವಸಗಳಿಂದ... Read more »

ಪ್ರವಾದಿಗಳ ಕೃಪೆಯಿಂದ ಮಳೆ ನಿಲ್ಲಲಿ ಸಂತ್ರಸ್ತರ ಬದುಕು ಹಸನಾಗಲಿ

ಅಲ್ಲಾಹ್ ಪ್ರವಾದಿಗಳ ಕೃಪೆಯಿಂದ ಮಳೆ ನಿಲ್ಲಲಿ ಸಂತ್ರಸ್ತರ ಬದುಕು ಹಸನಾಗಲಿ -ಮೆಹಮೂದ್ ರಝಾ ಸಿದ್ದಾಪುರ : ಆ,12- ತ್ಯಾಗ ಬಲಿದಾನ ಸಾರುವ ಈದ್-ಉಲ್-ಅಝಾಹ್ (ಬಕ್ರೀದ್) ಹಬ್ಬವನ್ನು ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಶೃದ್ಧಾ ಭಕ್ತಿಯೊಂದಿಗೆ ಸಡಗರದಿಂದ ಆಚರಿಸಿದರು. ತಾಲೂಕಿನ ಬೇಡ್ಕಣಿ, ಬಿಳಗಿ,... Read more »

ಒಡೆದ ಚಿಗಳ್ಳಿ ಜಲಾಶಯ,ಹೆಚ್ಚಿದ ನೆರವಿನ ಮಹಾಪೂರ!

ಆರದ ದೀಪದಿಂದ ಪ್ರಖ್ಯಾತವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಚಿಗಳ್ಳಿಯ ಜಲಾಶಯ ಒಡೆದು ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಹುಬ್ಬಳ್ಳಿ-ಶಿರಸಿ ರಸ್ತೆಯ ಪಕ್ಕಕ್ಕಿರುವ ಚಿಗಳ್ಳಿಯ ಜಲಾಶಯ ಹಳೆ ಮಾದರಿಯ 40 ವರ್ಷಗಳ ಹಿಂದಿನ ಮಣ್ಣಿನ ನಿರ್ಮಾಣದ ಜಲಾಶಯ. ಈ ವರ್ಷದ... Read more »

postmartum- ಮುಗಿದ ಮಹಾಮಳೆ,ಒಡೆದ ಭೂಮಿ,ಮುರಿದುಬಿದ್ದ ತೂಗುಸೇತುವೆ, ಸಂತೃಸ್ತರಿಗೆ ಸಿಹಿಹಂಚಿ ಬೀಳ್ಕೊಡುಗೆ

ಸಿದ್ಧಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದ ಕರಾವಳಿ, ಮಲೆನಾಡಿನಲ್ಲಿ ಮಳೆಯ ರುದ್ರನರ್ತನ ನಿಂತಿದ್ದು ಮಳೆ,ಪ್ರವಾಹಗಳ ಸಂತೃಸ್ತರು ಗಂಜಿ ಕೇಂದ್ರದಿಂದ ಮನೆಗೆ ಮರಳಿದ್ದಾರೆ. ಕರಾವಳಿಯಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹಪೀಡಿತ ಪ್ರದೇಶದ ಸಮೀಕ್ಷೆ ನಡೆಸಿದ್ದಾರೆ. ಕರಾವಳಿಯ ಬಹುತೇಕ ಕಡೆ ಪ್ರವಾಹ ಇಳಿದಿದ್ದು... Read more »

ನೆರೆ ಸಂತ್ರಸ್ತರಿಗೆ ಆಶ್ರಯ ಒದಗಿಸಲು ಗೋಸ್ವರ್ಗದ ಬಾಗಿಲು ತೆರೆದಿದೆ

ಸಿದ್ದಾಪುರ; ಭೀಕರ ಪ್ರವಾಹದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಶ್ರೀರಾಮಚಂದ್ರಾಪುರ ಮಠ ತನ್ನ ಸಹಾಯಹಸ್ತ ಚಾಚಿದ್ದು, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಭಾನ್ಕುಳಿಯಲ್ಲಿ ಇರುವ ಗೋಸ್ವರ್ಗದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಸ್ವ-ಇಚ್ಛೆಯಿಂದ ಆರಂಭಿಸಿದೆ. ಯಾವುದೇ ಸರ್ಕಾರಿ ನೆರವು ಅಥವಾ ಪ್ರತಿಫಲಾಪೇಕ್ಷೆ ಇಲ್ಲದೆ... Read more »

ಎಲ್ಲರ ನಡಿಗೆ ಸಂತೃಸ್ತರ ಕಡೆಗೆ, ಭಾದಿತರ ನಡಿಗೆ ಮನೆ ಕಡೆಗೆ

ಕಳೆದ ವಾರದ ಮಳೆ, ಪ್ರವಾಹಗಳಿಂದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿಗಳೆಲ್ಲಾ ಪ್ರವಾಹದ ಮಹಾಪೂರದಲ್ಲಿ ಮುಳುಗಿವೆ. ಈ ಪ್ರವಾಹ ಸಂತೃಸ್ತರ ನೆರವಿಗೆ ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ ಅನೇಕರು ಕೈಜೋಡಿಸಿದ್ದಾರೆ. ರಾಜ್ಯದಲ್ಲಿ ಏಕವ್ಯಕ್ತಿ ಸರ್ಕಾರದಿಂದಾಗಿ ಜನರಿಗೆ ಸರಿಯಾದ ಸರ್ಕಾರದ ಸ್ಫಂದನ ನೆರವು... Read more »