ವಾಸಿಸುವವನೇ ಮನೆ ಒಡೆಯ ಕ್ರಾಂತಿಕಾರಿ ಕಾಯಿದೆಗೆ ರಾಷ್ಟ್ರಪತಿಗಳ ಅಂಕಿತ

ರಾಜ್ಯದ 58ಗ್ರಾಮಗಳನ್ನೊಳಗೊಂಡ ಸಾವಿರಾರು ಕುಟುಂಬಗಳು 1979 ರ ಹಿಂದಿನಿಂದಲೂ ನಿಶ್ಚಿತ ಪ್ರದೇಶದಲ್ಲಿ ವಾಸ್ಯವ್ಯ ಹೊಂದಿವೆ,ಆ ಪ್ರದೇಶದ ಅನುಭೋಗಿದಾರರಾಗಿದ್ದಾರೆ ಎಂದು ದಾಖಲೆ ಒದಿಸಿದರೆ ಅಂಥ ಅಕ್ರಮ ಮನೆಗಳು ಸಕ್ರಮ ಹಾಗೂ ಆ ಪ್ರದೇಶದ ಪಟ್ಟಾ ಸಂಬಂಧಿಸಿದ ವ್ಯಕ್ತಿಗೆ/ಕುಟುಂಬಕ್ಕೆ ದೊರೆಯುವ ಹಿಂದಿನ ಕಾಂಗ್ರೆಸ್... Read more »

ಯಕ್ಷಗಾನ ತಜ್ಞೆ ಡಾ. ವಿಜಯನಳಿನಿರಮೇಶ್‍ರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಯಕ್ಷಗಾನ ತಜ್ಞೆ ಡಾ. ವಿಜಯನಳಿನಿರಮೇಶ್‍ರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗುರುಗಣೇಶ್‍ಭಟ್, ರೇಷ್ಮಾ ಉಮೇಶ್, ಮೋಹನ ಗೌಡ, ಗಣಪತಿ ನಾಯ್ಕರಿಗೆ ಯುವ ಪುರಸ್ಕಾರ ಹಿರಿಯ ಸಾಹಿತಿ, ಯಕ್ಷಗಾನ ತಜ್ಞೆ ಡಾ. ವಿಜಯನಳಿನಿ ರಮೇಶ್ 2019ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ... Read more »

ಅನಂತ ಆಶೀಸರ ನೇಮಕ ರದ್ಧು ಮಾಡಲು ಬಿ.ಜೆ.ಪಿ.ಒಪ್ಪಿಗೆ?

ನಿನ್ನೆಯಷ್ಟೇ ರಾಜ್ಯದ ನೂತನ ಜೀವವೈವಿಧ್ಯತಾ ಮಂಡಳಿ ಅಧ್ಯಕ್ಷರಾಗಿ ರಾಜ್ಯಸರ್ಕಾರದಿಂದ ನೇಮಕವಾಗಿದ್ದ ಅನಂತ ಹೆಗಡೆ ಆಶೀಸರರ ನೇಮಕಾತಿ ಆದೇಶ ರದ್ದುಪಡಿಸಲು ರಾಜ್ಯ ಬಿ.ಜೆ.ಪಿ. ಸಮ್ಮತಿಸಿದೆ ಎಂದು ಗೊತ್ತಾಗಿದೆ. ಇಂದು ತಮ್ಮನ್ನು ಭೇಟಿ ಮಾಡಿ ಈ ನೇಮಕ ರದ್ಧುಮಾಡಬೇಕು ಎಂದು ಕೋರಿದ ಉತ್ತರಕನ್ನಡ... Read more »

ಸಮರ್ಥ ಲೋಕಾಯುಕ್ತರ ನಿರ್ಗಮನ,ವಿಷಾದ

ನಿವೃತ್ತ ಲೋಕಾಯುಕ್ತರಾಗಿದ್ದ ವೆಂಕಟಾಚಲ ತಮ್ಮ 90ನೇ ವಯಸ್ಸಿನಲ್ಲಿ ಬುಧವಾರ ಬೆಂಗಳೂರಿನಲ್ಲಿ ನಿಧನರಾದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾಗಿದ್ದ ಎನ್. ವೆಂಕಟಾಚಲರನ್ನು 2000ದ ದಶಕದಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣರ ಸರ್ಕಾರ ನೇಮಕ ಮಾಡಿತ್ತು. ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಅಸ್ಥಿತ್ವಕ್ಕೆ ಬಂದು 2ದಶಕಗಳು ಕಳೆದಿದ್ದರೂ... Read more »

ವೈವಿಧ್ಯಮಯ ಗೋಪೂಜೆ,ಜಾನುವಾರು ಬೆದರಿಸುವಿಕೆಗಳೊಂದಿಗೆ ನಡೆದ ಸಾಂಪ್ರದಾಯಿಕ ದೀಪಾವಳಿ

ಸಿದ್ಧಾಪುರ ಸೇರಿದಂತೆ ನಾಡಿನಾದ್ಯಂತ ಮೂರು ದಿವಸಗಳ ದೀಪಾವಳಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಹಲವೆಡೆ ರವಿವಾರ ಬೂರೆತುಂಬುವ ಮೂಲಕ ಪ್ರಾರಂಭವಾದ ದೀಪಾವಳಿ ಮಂಗಳವಾರದ ವರುಷತೊಡಕಿನ ಮೂಲಕ ಮುಕ್ತಾಯವಾಯಿತು. ಕೆಲವೆಡೆ ರವಿವಾರ ಪ್ರಾರಂಭವಾದ ಬೂರೆನೀರಿನ ಆಚರಣೆಯೊಂದಿಗೆ ಪ್ರಾರಂಭವಾದ ದೀಪಾವಳಿ ಬುಧವಾರ ವರ್ಷತೊಡಕಿನ ಮೂಲಕ ಮುಕ್ತಾಯವಾಗಲಿದೆ.... Read more »

ಮಲೆನಾಡಿನ ದೀಪಾವಳಿ ಜಲಕ್

ಮಲೆನಾಡಿನ ರೈತರ ದೀಪಾವಳಿಯೆಂದರೆ ಅಲಂಕಾರ,ಸಂಬ್ರಮ, ಕ್ರೀಡೋತ್ಸಾಹ! ಇಲ್ಲಿವೆ ಮಲೆನಾಡಿನ ದೀಪಾವಳಿ ಗೋಪೂಜೆ,ದನಬೆದರಿಸುವಿಕೆಯ ಚಿತ್ರಗಳು Read more »

ತಣ್ಣಗಾದ ದೀಪಾವಳಿ!

ಅಕಾಲದಮಳೆಯ ನಡುವೆ ತಣ್ಣಗಾದ ದೀಪಾವಳಿ ಮಲೆನಾಡಿನ ದೊಡ್ಡ ಹಬ್ಬ ದೀಪಾವಳಿಯ ಸಂಬ್ರಮಕ್ಕೆ ಮಳೆ ತಣ್ಣೀರೆರಚಿದೆ. ಕಳೆದ ಒಂದು ವಾರದಿಂದ ಪ್ರತಿನಿತ್ಯ ಬೀಳುತ್ತಿರುವ ಮಳೆ ರೈತರನ್ನು ಕಂಗಾಲು ಮಾಡಿದೆ. ಮಳೆ-ಬೆಳೆ ಆಶ್ರಯಿಸಿರುವ ರೈತರು ಸೊಂಪಾಗಿದ್ದರೆ ಹಬ್ಬಕ್ಕೆ ಮಜಾ. ಆದರೆ ಈ ವರ್ಷದ... Read more »

ಕಾಗೋಡುತಿಮ್ಮಪ್ಪನವರಿಗೆ ಎರಡು ವಿಭಿನ್ನ ಪತ್ರಗಳು

ಕಾಗೋಡುತಿಮ್ಮಪ್ಪನವರಿಗೆ 35 ವರ್ಷಗಳಲ್ಲಿನ ಎರಡು ವಿಭಿನ್ನ ಪತ್ರಗಳು ದೀವರು ಈಡಿಗರಲ್ಲ. ಎಂದು ಅನೇಕ ವರ್ಷಗಳಿಂದ ಚರ್ಚೆ, ಸಂವಾದ, ವಿವಾದಗಳೆಲ್ಲಾ ನಡೆಯುತ್ತಿವೆ. 1970-80 ರ ದಶಕದಲ್ಲಿ ದೀವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂದು ಗೋಪಾಲಗೌಡರ ನೇತೃತ್ವದಲ್ಲಿ ಸದನದ ಒಳಗೆ, ಹೊರಗೂ ಚರ್ಚೆ ನಡೆದು... Read more »

ಅನಾಮದೇಯನ ಸಾವು

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಇಂದು ನಿಧನರಾದ ಅಪರಿಚಿತರ ಸಂಬಂಧಿಗಳ ಪತ್ತೆಗೆ ಸಹಕರಿಸಿ Read more »

ಹುಚ್ಚು ಭಾವುಕತೆ

ಹೃದಯ ಬಡಿತಹರವಿಕೊಂಡಿದೆ ನನ್ನೊಳಗೆನಿನ್ನ ಪದಗಳಾಗಿಯೇ|ಕಾದಿದೆ ದಿಕ್ಕಿಲ್ಲದೆನೀನಂದು ತುಂಬಿದಹುಚ್ಚು ಭಾವುಕತೆಯೇ|| ಬೇಕೆಂದೇ ಕಾಡುವಲೋಪ ಸಂಧಿಆ ಮುಗ್ಧ ಮೌನ|ದಾರಿ ತಪ್ಪಿಸಿತುಕಾಗುಣಿತ ತೊದಲಾಡಿಸಾವಿರ ಮಾತುಗಳನ್ನ|| ಮುಂಗಾರಿನ ಮೊದಲ ಹನಿಯುಸಾರುವುದು ಕೂಗಿಎಂದಿಗೂ ನಿನ್ನ ಒಲವು|ಶ್ರಾವಣದ ಜಡಿ ಮಳೆಯುಬಿಟ್ಟು ಬಿಡದಂತೆ ಸತಾಯಿಸುವುದುನೆನೆದು ನಿನ್ನ ಮರೆವು|| ಏನು ಮಾಡದಿದ್ದರೂನಿನಗಾಗಿ... Read more »