ನಾಟಿ ಹಬ್ಬವೊಂದು ಗಮನ ಸೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಉಂಚಳ್ಳಿಯಲ್ಲಿ. ಸಾಂಪ್ರದಾಯಿಕ ಹಬ್ಬಗಳನ್ನು ಕೇಳಿ, ನೋಡಿರುವ ಜನರಿಗೆ ಇದೇನು ನಾಟಿ ಹಬ್ಬ ಎನ್ನುವ ಪ್ರಶ್ನೆ ಏಳಬಹುದು. ಹೌದು ಈ ಕೆಳಗಿನ ವಿಡಿಯೋ ಗಳನ್ನು ನೋಡಿ. ವೈಟ್ ಕಾಲರ್ ಜಾಬ್... Read more »
ಮಲೆನಾಡು ವೈಸಿಷ್ಟ್ಯಗಳ ತವರೂರು, ಮಲೆನಾಡಿಗೆ ಮಳೆಗಾಲವೆಂದರೆ.. ಹಬ್ಬ. ಮಳೆಪ್ರಾರಂಭವಾಗಿ ಇಳೆ ತೊಳೆದು ಸಂಬ್ರಮಿಸುವ ಕಾಲದಲ್ಲಿ ಭೂಮಿಯ ಆಳದಿಂದಲೂ ನೀರು ಸ್ರವಿಸತೊಡಗುತ್ತದೆ. ತನ್ನ ಒಡಲು ಸೇರಿದ ನೀರನ್ನು ಹೊರಹಾಕಲು ಶ್ರಮಿಸುವ ಭೂಮಿ ಕೊನೆಗೆ ಶರಣಾಗುವಾಗ ಶಿರೂರು, ವಯನಾಡ್ ನಂಥ ದುರಂತಗಳಾಗುತ್ತವೆ.ಈ ದುರಂತ... Read more »
ಎರಡು ತಿಂಗಳ ಮಳೆಯ ನಂತರ ಕರಾವಳಿ- ಮಲೆನಾಡು ಯುದ್ಧ ಮುಗಿದ ವಾತಾವರಣ ನೆನಪಿಸುತ್ತಿವೆ. ಬೃಹತ್ ಮಳೆಯ ನಡುವೆ ಶಿರೂರು ದುರಂತ ನಡೆದು ಹೋಗಿ ವಯನಾಡು ದುರಂತ ಮರೆಯಾಗುವ ಮೊದಲೇ ಕಾರವಾರದ ಕೋಡಿಬಾಗ ಸೇತುವೆ ನೀರು ಸೇರಿದೆ. ಈ ಮೂರು ಘಟನೆಗಳು... Read more »
ಸಿದ್ದಾಪುರ: ಮಳೆಗಾಲ ಹಾಗೂ ಶೈಕ್ಷಣಿಕ ಅವಧಿ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರೈತರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.ಇಲ್ಲಿಯ ಶಾಸಕರ ಕಾರ್ಯಾಲಯದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡು ಮಾತನಾಡಿ, ಪ್ರಸಕ್ತ... Read more »
ಸಿದ್ಧಾಪುರ ತಾಲೂಕಿನಲ್ಲಿ ಕಳೆದ ವಾರದಿಂದ ಬಿದ್ದ ಮುಂಗಾರು ಮಳೆ ಕೆಲವು ಅನಾಹುತಗಳನ್ನು ಮಾಡಿದೆ. ಮಳೆ ಅವಾಂತರದ ಸುದ್ದಿ-ಸಾವು ನೋವುಗಳ ನಡುವೆ ಇಲ್ಲಿಯ ಕೋಲಶಿರಸಿ ವ್ಯವಸಾಯ ಸೇವಾ ಸಹಕಾರಿ ಸಂಘದ ಆವರಣ ಗೋಡೆ ಕುಸಿತ ಹೆಚ್ಚು ಚರ್ಚೆಯಾಗಿದ್ದು ನಿರ್ಮಾಣ ಮಾಡಿ ವರ್ಷ... Read more »
ಬೆಟ್ಟದ ನೆಲ್ಲಿಗೂ ಸಮುದ್ರದ ಉಪ್ಪಿಗೂ ಎತ್ತಣಿಂದೆತ್ತಣ ಸಂಬಂಧ? ಎನ್ನುವುದು ಪ್ರಸಿದ್ಧ ನುಡಿ. ಬೆಟ್ಟದ ನೆಲ್ಲಿಗೂ ಕಾಡಿನ ಜಿಂಕೆಗೂ ಎತ್ತಣಿಂದೆತ್ತಣ ಸಂಬಂಧ ಗೊತ್ತಾ? ಮಲೆನಾಡಿನ ಬೆಟ್ಟ ಗುಡ್ಡಗಳಲ್ಲಿ ಕಾಣುವ ಬೆಟ್ಟದ ನೆಲ್ಲಿ ಔಷಧಗಳ ಆಗರ. ನೆಲ್ಲಿಕಾಯಿ ತಿಂದು ನೀರು ಕುಡಿದರೆ ಅನುಭವಿಸುವ... Read more »
ಕ್ರಾಂತಿಕಾರಿ ಕೃಷಿಕ: ಫುಕೋಕ -ಪಿ. ಲಂಕೇಶ್ ಇಪ್ಪತ್ತು ವರ್ಷದ ಎಲ್ಲರಂತಹ ಹುಡುಗ. ತೀವ್ರವಾಗಿ ಬದುಕಲು ಇಷ್ಟಪಡುವ ಯೌವನಿಗ. ವಿಜ್ಞಾನದ ವಿದಾರ್ಥಿಯಾಗಿದ್ದು ಒಳ್ಳೆಯ ಅಂಕ ತೆಗೆದು ಪಾಸು ಮಾಡಿದ. ಪ್ರಯೋಗಶಾಲೆಯಲ್ಲಿ ಮೈಕ್ರೋ ಬಯಾಲಜಿಸ್ಟ್ ಆಗಿ ಕೆಲಸಕ್ಕೆ ಸೇರಿದ. ಸಸ್ಯಗಳ ಸ್ನಾಯುಗಳ ತಜ್ಞ... Read more »
ದುಡಿಮೆಗಾರರನ್ನು ಹಿಂಡಿ ,ಕಾರ್ಪೊರೇಟ್ ತಿಜೋರಿ ತುಂಬಿಸುವ ಸತತ 10 ನೇ ರೈತ-ಕಾರ್ಮಿಕ ವಿರೋಧಿ ಬಜೆಟ್ ಖಂಡಿಸಿ ಪ್ರತಿಭಟನೆಗೆ ರೈತ ಸಂಘ ಕರೆ ಕೃಷಿ ರಂಗ ಸೇರಿದಂತೆ ದೇಶದ ಎಲ್ಲಾ ಕ್ಷೇತ್ರಗಳನ್ನು ಕಾರ್ಪೊರೇಟ್ ವಲಯಕ್ಕೆ ಹಸ್ತಾಂತರಿಸುವ ,ವಿವೇಚನಾ ರಹಿತ ಖಾಸಗೀಕರಣಕ್ಕೆ ಒಳಪಡಿಸುವ... Read more »
ಗ್ರಾಮೀಣ ರೈತರ ಹೆಮ್ಮೆಯ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಸಂಸ್ಥೆ ಸಿದ್ಧಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ತನ್ನ ಕಾನಸೂರು ಶಾಖೆಯ ನೂತನ ಕಟ್ಟಡಗಳ ಉದ್ಘಾಟನೆಯನ್ನು ಜ.೭ ರಂದು ಕಾನಸೂರಿನಲ್ಲಿ ನಡೆಸಲಿದೆ. ಈ ಬಗ್ಗೆ... Read more »
ನಾಲ್ವತ್ತು ವರ್ಷಗಳ ಸುದೀರ್ಘ ರಾಜಕೀಯ, ಸಾಮಾಜಿಕ ಜೀವನದ ನಂತರ ಮೊಟ್ಟಮೊದಲಿಗೆ ಶಾಸಕರಾದ ಭೀಮಣ್ಣ ಈ ನಾಲ್ವತ್ತು ವರ್ಷಗಳಲ್ಲಿ ಯಶಸ್ವಿ ಕೃಷಿಕ & ಉದ್ಯಮಿಯಾಗಿ ಹೆಸರು ಮಾಡಿದ್ದಾರೆ. ಅಸಹಾಯಕರಿಗೆ ನೆರವಾಗುವ ಕೊಡುಗೈ ದಾನಿಯಾಗಿರುವ ಭೀಮಣ್ಣ ನಾಯ್ಕ ಶಾಸಕರಾಗಿ ತಮ್ಮ ೬೩ ನೇ... Read more »




