ಮನುಷ್ಯನ ಬಹಳಷ್ಟು ಆಚರಣೆಗಳು ನನಗಂತೂ ನಿಷ್ಪ್ರಯೋಜಕ, ವ್ಯರ್ಥ ಎನಿಸುತ್ತವೆ. ಮಾಸ್ತಿಕಲ್ಲು, ವೀರಗಲ್ಲುಗಳನ್ನು ಭಕ್ತಿಯಿಂದ ಪೂಜಿಸುವವರು ಅದರ ಹಿಂದಿನ ತ್ಯಾಗ, ಧೀರತನ, ಶೂರತ್ವವನ್ನು ಪ್ರೀತಿಸಿ, ಆರಾಧಿಸಿದರೆ ತಪ್ಪಿಲ್ಲ. ಆದರೆ, ಅದನ್ನು ಕೇವಲ ಆಚರಣೆ, ಸಂಪ್ರದಾಯ, ರೂಢಿಗಳೆಂದುಕೊಂಡು ಕುರುಡಾಗಿ ಅನುಕರಿಸತೊಡಗಿದರೆ ಮೂರ್ಖತನ ಎನಿಸಿಕೊಳ್ಳುತ್ತದೆ.... Read more »
ಕಾಗೋಡು ಕಲಿ’ ಹೆಚ್. ಗಣಪತಿಯಪ್ಪ. ರತ್ನಾಕರ ನಾಯ್ಕ, ಉಪನ್ಯಾಸಕರು, ಅಂಕೋಲಾ. “ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲಕೊಡುವುದು” ಇದು ದೇವನೂರು ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಬೀಜ ನುಡಿ. ಈ ನುಡಿಗೂ ಕಾಗೋಡು... Read more »
ಬದ್ಧತೆಯ ನೇರ,ದಿಟ್ಟ ಹೋರಾಟಗಾರ ಇನ್ನು ನೆನಪು ದೇವರೆ ಇದರ ಅರ್ಥವೇನು? ಇವೆಲ್ಲದರ ಅರ್ಥವೇನು? ಇದು ನಾಸ್ತಿಕ ಗಿರೀಶ್ ಕಾರ್ನಾಡರ ಪ್ರಸಿದ್ಧ ನಾಟಕ ಯಯಾತಿ ರಂಗ ಪ್ರಸ್ತುತಿಯ ಕೊನೆಯ ಸೀನ್, ಸಂಭಾಷಣೆ. ಪುರುರಾಜ ಚಿತ್ರಲೇಖೆ ಯನ್ನು ಕಳೆದುಕೊಂಡಿದ್ದಾನೆ. ಕೊನೆಗೆ ದಕ್ಕಿದ ಶರ್ಮಿಳೆಯೊಂದಿಗೆ... Read more »
ಯಕಶ್ಚಿತ್ ಮನುಷ್ಯನೆ ಸೋಗುಹಾಕಬಲ್ಲ, ಆ ಮತಾಂಧನ ವೇಶ, ಬೂಟಾಟಿಕೆ ಅರಿಯದ ದೇಶ ಪಶ್ಚಾತ್ತಾಪದಿಂದ ಮುಕ್ತವಲ್ಲ ಒಬ್ಬ, ‘ನೀವು ಬಹಳ ತಿಳಿದುಕೊಂಡವರಂತೆ ಮಾತಾನಾಡುತ್ತೀರಿ” ಎಂದು ಗೇಲಿಮಾಡುವ ಸೌಜನ್ಯದಲ್ಲಿ ಕೆಣಕಿದ. ಬಾಳ ಅಂಥಲ್ಲ, ನನ್ನ ಆಸಕ್ತಿಯ ಪತ್ರಿಕೋದ್ಯಮ, ಸಾಹಿತ್ಯ, ರಾಜಕೀಯಗಳ ಬಗ್ಗೆ ಬಹುಶಃ... Read more »
ಖುಷ್ವಂತರ ಆರೋಗ್ಯ ಸೂತ್ರಗಳು ನಮ್ಮ ನಡುವಿದ್ದ ಶತಾಯುಷಿ ಸಾಹಸಪ್ರವೃತ್ತಿಯ ಬರಹಗಾರ, ಗಂಡದೆಯ ಪತ್ರಕರ್ತ ದೇಶಕಂಡ ಬಹುಮುಖಿ ವ್ಯಕ್ತಿತ್ವ ಖುಷ್ವಂತ್ ಸಿಂಗ್ ತಮ್ಮ 99ರ ವರಯಸ್ಸಿನಲ್ಲಿ ಉತ್ತಮ ಆರೋಗ್ಯ, ಆರೋಗ್ಯಕರ ಮನಸ್ಥಿತಿಯ ಮನುಷ್ಯ ಅನುಕರಿಸಬಹುದಾದ ಆರೋಗ್ಯ (ಕರ) ಸಲಹೆಗಳನ್ನು ನೀಡಿದ್ದರು. ಅವು... Read more »
ಪರಿಸರ ಕಾರ್ಯಕರ್ತ, ಬರಹಗಾರ, ಸೂಕ್ಷ್ಮ ವಿಚಾರಗಳ ಸಂಶೋಧಕ, ಅಲೆಮಾರಿ ಹೀಗೆ ಬಹುಮುಖಿ ಆಸಕ್ತಿ, ಅಭಿರುಚಿಗಳ ಗ್ರಾಮಜೀವಿ ಶಿವಾನಂದ ಕಳವೆ, ಪತ್ರಿಕೆಗಳಲ್ಲಿ ನುಡಿಚಿತ್ರ ಬರವಣಿಗೆ ಪ್ರಾರಂಭಿಸಿ ಕರ್ನಾಟಕ ಪರಿಸರ ಪತ್ರಿಕೋದ್ಯಮ ಪುರಸ್ಕಾರಕ್ಕೆ ಪಾತ್ರರಾಗಿರುವ ಇವರು ಪರಿಸರ, ಕೃಷಿಯ ಬಗ್ಗೆ ಬರೆಯುತ್ತಲೇ ಪ್ರಯೋಗಕ್ಕಿಳಿದವರು.... Read more »