ಇಂದಿನ ಉತ್ತರ ಕನ್ನಡ…. ಉತ್ತರ ಕನ್ನಡ ಪೊಲೀಸರ ಸಾಧನೆ, ಶಿರಸಿಯಲ್ಲಿ ಹುಲ್ಲಿನ ಗಾಡಿಗೆ ಬೆಂಕಿ. ಸಿದ್ಧಾಪುರದಲ್ಲಿ ಸರ್ಕಾರಿ ವಿವಿಧ ಇಲಾಖೆಗಳ ನೌಕರರ ತಂಡಗಳೊಂದಿಗೆ ಪತ್ರಕರ್ತರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಸಂಪನ್ನ, ಕಾರವಾರದಲ್ಲಿ ಅನೇಕ ಕಾರ್ಮಿಕರು ಅಸ್ವಸ್ಥ ಇಂಥ ಅನೇಕ ವಿಡಿಯೋ... Read more »
ಸಿದ್ಧಾಪುರ,ಜ.೧೦- ಇಲ್ಲಿಯ ಅವರಗುಪ್ಪಾದ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆದ ೪೫ ನೇ ರಾಜ್ಯಮಟ್ಟದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಉದ್ದಜಿಗಿತದಲ್ಲಿ ಹರೀಶ ರಾಮಚಂಧ್ರ ಗೌಡ ಚಿನ್ನದ ಪದಕ ಗಳಿಸಿದ್ದಾರೆ. ವಿದ್ಯಾಧರ ಇ.ಎಂ. ೩೦೦೦ ಮತ್ತು... Read more »
ಕೆಲವು ದಿವಸಗಳ ಹಿಂದೆ ಶಿರಸಿಯಲ್ಲಿ ಅಭೂತಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತಲ್ಲ ಅಲ್ಲಿ ಸಾಹಿತಿಯೊಬ್ಬರು ಕವಿಗೋಷ್ಠಿಯ ಆಶಯ ಭಾಷಣ ಮಾಡಿ ಕವನಗಳು ಭೂತವನ್ನು ಬಿಂಬಿಸಬೇಕು!. ರಾಮಾಯಣ, ಮಹಾಭಾರತ ಆಧಾರಿತವಾಗಿಯೇ ಕವನ ರಚಿಸಬೇಕು ಎಂಬಿತ್ಯಾದಿ ಸನಾತನವಾದಿ ಫರ್ಮಾನು ಹೊರಡಿಸಿಬಿಟ್ಟಿದ್ದರು. ಅದಕ್ಕೆ... Read more »
ಸಿದ್ಧಾಪುರ,ಜ.೦೨- ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಾನಗೋಡಿನ ಶ್ರೀ ಮಾರಿಕಾಂಬಾ ದೇವಾಲಯದ ಜಾತ್ರಾ ಮಹೋತ್ಸವ ಫೆ೧೧ರಿಂದ ೧೮ ರ ವರೆಗೆ ವಿಜೃಂಬಣೆಯಿಂದ ನಡೆಯಲಿದೆ. ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ಜಾತ್ರಾ ಸಮೀತಿ ಸದಸ್ಯರು ಈ ಬಗ್ಗೆ ವಿವರ... Read more »
ಕಳೆದ ವರ್ಷದ ಕೊನೆಯ ವಾರ ಪಿಗ್ಮಿ ಏಜೆಂಟ್ ಗೀತಾ ಎಂಬ ವೃದ್ಧೆ ಕೊಂದ ಕಳ್ಳ ಅಭಿಜಿತ್ ಈ ಕೊಲೆ, ದರೋಡೆ ಮೊದಲು ಹಲವು ಪ್ರಕರಣಗಳನ್ನು ಮಾಡಿದ್ದ ವ್ಯಕ್ತಿ. ಸಿದ್ದಾಪುರ ನಗರ ವ್ಯಾಪ್ತಿಯ ಕೊಂಡ್ಲಿಯ ಗಣಪತಿ ಮಡಿವಾಳರ ಎರಡನೇ ಪತ್ನಿಯ ಏಕೈಕ... Read more »
ಶಾಂತ, ಸಮೃದ್ಧ ಸಿದ್ಧಾಪುರದಲ್ಲಿ ಡಿ.೨೩ ರ ರಾತ್ರಿ ನಡೆದ ಕೊಲೆಪ್ರಕರಣ ಬೆಳಕಿಗೆ ಬಂದಿದ್ದು ೨೫ ರ ಮುಂಜಾನೆ. ಹಿಂದಿನ ದಿನದ ಹಾಲಿನ ಪಾಕೆಟ್ ಹೊರಗೆ ಬಿದ್ದದ್ದನ್ನು ಕಂಡು ಹಾಲು ಮಾರುವವ ಇತರರಿಗೆ ವಿಷಯ ತಿಳಿಸುತ್ತಾನೆ. ನಂತರ ಸಂಬಂಧಿಗಳು ಪೊಲೀಸರು ಸೇರಿ... Read more »
ಸಿದ್ದಾಪುರ,ಡಿ.೩೧- ಅಂತೂ ಇಂತೂ ಸಿದ್ಧಾಪುರದ ಪಿಗ್ಮಿ ಏಜೆಂಟ್ ಗೀತಮ್ಮ ಕೊಲೆಯ ಆರೋಪಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ವೃತ್ತಿಪರ ಅಪರಾಧಿಯಾಗಿರುವ ಅಭಿಜಿತ್ ಗಣಪತಿ ಮಡಿವಾಳ ಗೀತಮ್ಮಳ ಕೊಲೆ ಮಾಡುವ ಮೊದಲು ಸಣ್ಣ-ಪುಟ್ಟ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡ ಯುವಕ. ಕೆಲವು ಕಾಲ ಬೆಂಗಳೂರಿನಲ್ಲಿ... Read more »
ಅಡಿಕೆ ಬೆಳೆಗಾರರ ರಕ್ಷಣೆಗೆ ಸರ್ಕಾರ ಬದ್ಧ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒಂದು ಕಾಲದಲ್ಲಿ ಆಮದು ಎನ್ನುತ್ತಿದ್ದ ಭಾರತದಲ್ಲಿ ಇಂದು ಮೊಬೈಲ್ ನಿಂದ ಹಿಡಿದು ರಕ್ಷಣಾ ಸಾಧನದವರೆಗೆ ರಫ್ತಿನ ಕೇಂದ್ರವಾಗಿ ಬೆಳೆಯುತ್ತಿದೆ. ಅಖಿಲ ಹವ್ಯಕ ಮಹಾಸಭಾ 81 ವರ್ಷಗಳನ್ನು ಪೂರೈಸಿದ... Read more »
ಸಿದ್ಧಾಪುರ (ಉ.ಕ.) ಸೊರಬಾ ರಸ್ತೆ ಬಸವನಗಲ್ಲಿಯಲ್ಲಿಇಂದು ಬೆಳಕಿಗೆ ಬಂದ ಎರಡು ದಿವಸಗಳ ಹಿಂದೆ ನಡೆದಿರಬಹುದಾದ ಒಂಟಿ ಮನೆ ವೃದ್ಧೆ ಕೊಲೆ ಸಾರ್ವಜನಿಕರಲ್ಲಿ ಆತಂಕ ಹುಟ್ಟುಹಾಕಿದೆ. ಸೊರಬಾ ರಸ್ತೆಯ ಪಿಗ್ಮಿ ಏಜೆಂಟ್ ಗೀತಮ್ಮ ಯಾನೆ ಗೀತಾ ಕುಂಡೇಕರ್ ಸೋಮುವಾರ ರಾತ್ರಿ ಕೊಲೆಯಾಗಿದ್ದಾರೆ.... Read more »
ನಾಟಕ ಕಲೆ ಸಾಹಿತ್ಯ, ಸಂಗೀತ, ಸಾಂಸ್ಕೃತಿಕತೆಗಳ ಅತ್ಯಂತಿಕ ಉದ್ದೇಶ ಮಾನವನ ಬದುಕನ್ನು ಮತ್ತಷ್ಟು ಹಸನಾಗಿಸುವುದು. ಇದನ್ನು ಕಲಾವಿದ, ಹೋರಾಟಗಾರ ಅಥವಾ ಯಾವುದೋ ಕೆಲವೇ ಕ್ಷೇತ್ರಗಳ ಜನರು ಮಾತ್ರ ನಿರ್ವಹಿಸುವ ಗುತ್ತಿಗೆಯೆ? ಹೀಗಾದಾಗ ಏನೇನೆಲ್ಲಾ ಸಂಭವಿಸಬಹುದು ಎನ್ನುವ ಕಥಾ ಹಂದರಕ್ಕೆ ಸ್ವಲ್ಪ... Read more »