

shree ಸಾಮಾನ್ಯರಿಗೆ ಸನ್ಮಾನ
ಸಾಧಕರು,ಪ್ರಭಾವಿಗಳು,ಅಧಿಕಾರಶಾಹಿಗಳು ಸನ್ಮಾನಕ್ಕೊಳಗಾಗುವುದು ಸಾಮಾನ್ಯ.
ಸಿದ್ಧಾಪುರದ ತಾಲೂಕಾ ಪತ್ರಕರ್ತರ ಸಂಘ ಪತ್ರಿಕಾ ವಿತರಕರಿಗೆ ಸನ್ಮಾನಿಸಿ ಅವರ ಶ್ರಮಕ್ಕೆ ಅಭಿನಂದಿಸಿತು. ಇದೇ ರೀತಿ ಭಾರತೀಯ ವೈದ್ಯಕೀಯ ಸಂಘದ ಸಿದ್ಧಾಪುರ ಶಾಖೆ ವೈದ್ಯ ಡಾ ನಾಗೇಂದ್ರಪ್ಪ, ಶುಶ್ರೂಶಕಿ ಸಲೋಚನಾ ಶೆಟ್ಟಿ, ಆರೋಗ್ಯ ಸಹಾಯಕ ಸುಬ್ಬಣ್ಣ, ಔಷಧ ವಿತರಕ ಅನಿಲ್ ಶೇಟ್ ರನ್ನು ಸನ್ಮಾನಿಸಿ ಗೌರವಿಸಿತು. ಸನ್ಮಾನಿತರು ಡಾ.ಶ್ರೀಧರ ವೈದ್ಯರ ಶ್ರಮ,ಸಹಕಾರವನ್ನು ಶ್ಲಾಘಿಸಿದರು.


