ಬ್ರೇಕಿಂಗ್ ನ್ಯೂಸ್-
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಮಾಜಿ ಸೈನಿಕನೊಬ್ಬ ತನ್ನ ತಮ್ಮನ ಮಗ ಮತ್ತು ಹೆಂಡತಿಯನ್ನು ಗುಂಡುಹಾರಿಸಿ ಕೊಲೆಮಾಡಿದ್ದಾನೆ. ಮಾಜಿ ಸೈನಿಕನ ಬಂದೂಕಿಗೆ ಅವರ ತಮ್ಮನ ಮಗ ಅನೂಜ್ ಸ್ಥಳದಲ್ಲೇ ಅಸು ನೀಗಿದರೆ, ತಮ್ಮನ ಹೆಂಡತಿ 40 ವರ್ಷದ ಮೇಧಾ ತೀವೃವಾಗಿ ಗಾಯಗೊಂಡು ಮಣಿಪಾಲಕ್ಕೆ ಚಿಕಿತ್ಸೆಗಾಗಿ ಸಾಗಿಸುತಿದ್ದಾಗ ಕುಮಟಾ ಬಳಿ ಮಾರ್ಗಮಧ್ಯದಲ್ಲೇ ಮೃತರಾಗಿದ್ದಾರೆ.
ಮಾಜಿ ಸೈನಿಕ ಹಾಲಿ ಖೈದಿಯಾಗಿ ಅಮಕೋಲಾ ಪೊಲೀಸರ ಅತಿಥಿಯಾಗಿದ್ದಾನೆ.