

ಮಳೆ ನಿಂತು ಹೋಗಬಾರದೆ!
ಶಿರಸಿಯಲ್ಲಿ 190 ಮಿ.ಮೀ.,ಸಿದ್ಧಾಪುರದಲ್ಲಿ 282ಮಿ.ಮೀ. ಮಳೆ ಸೇತುವೆಗಳ ಮೇಲೆಲ್ಲಾ ನೀರಿನ ಹೊಳೆ! ಅಲ್ಲಲ್ಲಿ ಭೂ ಕುಸಿತ ಭತ್ತ, ಅಡಿಕೆ,ಕ್ಷೇತ್ರಗಳೆಲ್ಲಾ ನೀರಿನಿಂದ ಭರ್ತಿ.ಜಿಲ್ಲಾಡಳಿತಕ್ಕೆ ಇದರ ನಿರ್ವಹಣೆಯೇ ಕಿರಿಕಿರಿ. ಜಿಲ್ಲೆಯ 8-10 ಕಡೆ ಗಂಜಿಕೇಂದ್ರ ಪ್ರಾರಂಭ ಮಳೆ ನಿಲ್ಲದಿದ್ದರೆ ನಿಂತ ನೆಲವೇ ಬಿರಿಯುವ ಭಯ. ಗಾಳಿಗೆ ಬಿದ್ದ ಮರಗಳು ಕರೆಂಟ್ ಕಂಬಗಳ ಲೆಕ್ಕ ಪಕ್ಕಾ ನೂರಾರು.




ಸಿಕ್ಕಾಪಟ್ಟೆ ಮಳೆ.