
ಸಿದ್ದಾಪುರ. ತಾಲೂಕಿನ ಹೊಸಳ್ಳಿ ನಿವಾಸಿ ಮೈಲಮ್ಮ ಈರಾ ನಾಯ್ಕ (96) ತಮ್ಮ ಸ್ವಗೃಹದಲ್ಲಿ ಇಂದು ಬೆಳಗಿನ ಜಾವ ನಿಧನರಾದರು. ಊರಿನ ಅತಿ ಹಿರಿಯ ವ್ಯಕ್ತಿಯಾಗಿದ್ದ ಇವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇವರಿಗೆ ಮೂವರು ಗಂಡು ಮಕ್ಕಳು,ಐದು ಜನ ಹೆಣ್ಣು ಮಕ್ಕಳು, 23ಜನ ಮೊಮ್ಮಕ್ಕಳು ಹಾಗೂ 27 ಮರಿಮಕ್ಕಳು ಇದ್ದಾರೆ. ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

